This is the title of the web page
This is the title of the web page
State News

ಈ 2 ದಿನ ಬ್ಯಾಂಕ್‌ಗಳು ಬಂದ್‌..!


K2 ನ್ಯೂಸ್ ಡೆಸ್ಕ್: ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ದೇಶಾದ್ಯಂತ ಬ್ಯಾಂಕ್‌ಗಳು ಮುಷ್ಕರಕ್ಕೆ ಆಲ್ ಇಂಡಿಯಾ ಬ್ಯಾಂಕ್ ನೌಕರರ ಸಂಘ ಸಿದ್ಧತೆ ಮಾಡಿಕೊಂಡಿವೆ.

ಐದು ದಿನಗಳ ಕೆಲಸದದಿನಗಳು, ಪಿಂಚಣಿ ಪರಿಷ್ಕರಣೆ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ರದ್ದು ಮತ್ತು ವೇತನ ಪರಿಷ್ಕರಣೆ ಮುಂತಾದ ಬೇಡಿಕೆಗಳ ಈಡೇರಿಕೆಗಾಗಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಜನವರಿ 30 ಮತ್ತು 31ರಂದು ಮುಷ್ಕರ ನಡೆಸಲು ನಿರ್ಧರಿಸಿದೆ. ಈ ಕುರಿತು ಆಲ್ ಇಂಡಿಯಾ ಬ್ಯಾಂಕ್ ನೌಕರರ ಸಂಘ ಪ್ರಕಟಿಸಿದೆ. ನೌಕರರ ಮುಷ್ಕರದ ನಿರ್ಧಾರದಿಂದಾಗಿ ಜ.30 ಮತ್ತು 31 ಬ್ಯಾಂಕ್‌ಗಳು ಮುಚ್ಚುವ ಸಾಧ್ಯತೆಯಿದೆ.


[ays_poll id=3]