State Newsಈ 2 ದಿನ ಬ್ಯಾಂಕ್‌ಗಳು ಬಂದ್..!Neelakantha Swamy11 months ago03/08/2023K2 ನ್ಯೂಸ್ ಡೆಸ್ಕ್: ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ದೇಶಾದ್ಯಂತ ಬ್ಯಾಂಕ್‌ಗಳು ಮುಷ್ಕರಕ್ಕೆ ಆಲ್ ಇಂಡಿಯಾ ಬ್ಯಾಂಕ್ ನೌಕರರ ಸಂಘ ಸಿದ್ಧತೆ ಮಾಡಿಕೊಂಡಿವೆ. ಐದು ದಿನಗಳ ಕೆಲಸದದಿನಗಳು,...