This is the title of the web page
This is the title of the web page
Crime NewsLocal News

ಜಮೀನಿಗೆ ಉರುಳಿದ ಮರಳು ಸಾಗಿಸುತ್ತಿದ್ದ ಟಿಪ್ಪರ್ : ಚಾಲಕ ಸ್ವಲ್ಪದರಲ್ಲೆ ಪಾರು..


K2kannadanews.in

Crime News ರಾಯಚೂರು : ನಗರ ಹೊರವಲಯದಲ್ಲಿ (City outskirts) ಮರಳು ಸಾಗಿಸುತ್ತಿದ್ದ ಟಿಪ್ಪರ್ (Tippar) ಒಂದು ನಿಯಂತ್ರಣ (out of control) ತಪ್ಪಿ ಹೊಲದಲ್ಲಿ ಮಗುಚಿ ಬಿದ್ದು ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳಿಂದ ಚಾಲಕ (Driver) ಪಾರಾದ ಘಟನೆ ನಡೆದಿದೆ.

ಸಾಥ್ ಮೈಲ್ ನಿಂದ ಮರಳು (Sand) ತರುತ್ತಿದ್ದ ಟಿಪ್ಪರ್ ರಾಯಚೂರು (Raichur) ಕಡೆ ಬರುತ್ತಿದ್ದ ವೇಳೆ, ಪವರ್ ಗ್ರಿಡ್ (Power grid) ಬಳಿ ರಸ್ತೆ ಬದಿಗೆ ಮುಗುಚಿ ಬಿದ್ದ ಘಟನೆ ನಡೆದಿದ್ದು, ಸಾತ್‌ ಮೈಲ್ ಮೂಲಕ ರಾಯಚೂರು ಕಡೆಗೆ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿದೆ, ಈ ವೇಳೆ ಅದೃಷ್ಟವಶಾತ್ (Fortunately) ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ಟಿಪ್ಪರ್ ನಲ್ಲಿರುವ ಮರಳು ಜಮೀನನಲ್ಲಿ ಬಿದ್ದಿದೆ, ಪಶ್ಚಿಮ ಪೋಲಿಸ್ ಠಾಣೆ (West police station) ವ್ಯಾಪ್ತಿ ಯಲ್ಲಿ ಘಟನೆ ನಡೆದಿದೆ.


[ays_poll id=3]