ಅಕ್ರಮ ಮರಳುಗಾರಿಕೆ : ಪೊಲೀಸರಿಗೆ , ಜನಪ್ರತಿನಿಧಿಗಳಿಗೆ ಕಮಿಷನ್ ಆರೋಪ…?
ರಾಯಚೂರು : ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ(illegal sand) ತಡೆಗಟ್ಟುವಲ್ಲಿ ಜಿಲ್ಲಾಡಳಿತ(district administration), ಪೊಲೀಸ್ ಇಲಾಖೆ(police deportment) ಸಂಪೂರ್ಣ ವಿಫಲವಾಗಿದೆ(failure). ಅಲ್ಲದೆ ಮರಳುಗಾರಿಕೆಯಲ್ಲಿ ಕಮಿಷನ್ ದಂಧೆ (Commission business)...