
K2 ನ್ಯೂಸ್ ಡೆಸ್ಕ್ : ನಿಂತಿದ್ದ ಕಾರಿನಲ್ಲಿ ಶಾರ್ಟ್ ಸರ್ಕಿಟ್ ನಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಜರುಗದೆ ಪ್ರಯಾಣಿಕರು ಪಾರಾದ ಘಟನೆ ನಗರದ ಬಸವೇಶ್ವರ ವೃತ್ತದ ಬಳಿ ನಡೆದಿದೆ.
ಇಲಕಲ್ ನಿಂದ ಅಥಣಿ ಕಡೆಗೆ ತೆರಳುತ್ತಿದ್ದ ಕಾರು. ಬಾಗಲಕೋಟೆ ನಗರದ ಬಸವೇಶ್ವರ ವೃತ್ತದ ಬಳಿ ಕಾರು ನಿಲ್ಲಿಸಿ ಉಪಹಾರಕ್ಕೆ ತೆರಳಿದ್ದ ವೇಳೆ ಅವಘಡ ನಡೆದಿದೆ. ದಿಢೀರ್ ಹೊಗೆ ಕಾಣಿಸಿಕೊಂಡ, ಬೆಂಕಿ ಹತ್ತಿಕೊಂಡಿದ್ದರಿಂದ ತಕ್ಷಣ ಸಹಾಯಕ್ಕೆ ನಿಂತ ಸ್ಥಳೀಯರು ಬೆಂಕಿ ನಿಂದಿಸಿದ್ದಾರೆ. ಈ ಒಂದು ಘಟನೆಯು ಬಾಗಲಕೋಟೆ ನಗರ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ.
![]() |
![]() |
![]() |
![]() |
![]() |
[ays_poll id=3]