This is the title of the web page
This is the title of the web page
Crime NewsVideo News

ಚಲಿಸುತ್ತಿದ್ದ ರೈಲಿನ ಮೇಲೆ ಹತ್ತಿದ ಯುವಕ ಸಾವು : X ನಲ್ಲಿ ವೀಡಿಯೋ ವೈರಲ್..!


K2kannadanews.in

climbing moving train : ಇತ್ತೀಚೆಗೆ ರೈಲುಗಳಲ್ಲಿ (Trains) ಯುವಕ ಯುವತಿಯರ (Youths) ಹುಚ್ಚಾಟ ಹೆಚ್ಚಾಗುತ್ತಿದೆ. ರಾತ್ರೋ ರಾತ್ರಿ ಫೆಮಸ್ (famous) ಆಗಲು ಜೀವದ ಹಂಗು ತೊರೆದು ವೀಡಿಯೋಗಳನ್ನು (Video) ಮಾಡಲು ಮುಂದಾಗಿ ಜೀವ (Life) ಕಳೆದುಕೊಳ್ಳುತ್ತಿದ್ದಾರೆ. ಅಂತದ್ದ ಒಂದು ವೀಡಿಯೋ X ಖಾತೆಯಲ್ಲಿ (Account) ವೈರಲ್ (Viral) ಆಗಿದೆ. ಘಟನೆ ಬಗ್ಗೆ ಘಟನೆಯ ದಿನಾಂಕ ಮತ್ತು ಸ್ಥಳ ಇನ್ನೂ ತಿಳಿದುಬಂದಿಲ್ಲ.

ಬ್ರೂಟಲ್ ವಿಡ್ಸ್ ಹ್ಯಾಂಡಲ್ ಎಕ್ಸ್ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದು, ವೀಡಿಯೋವನ್ನ 9.7 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಅಲ್ಲದೇ ಕಾಮೆಂಟ್ ಗಳ ಸುರಿಮಳೆ ಬಂದಿವೆ. ಇಂಥಾ ದುಸ್ಸಾಹಸಕ್ಕೆ ಕೈ ಹಾಕುವ ಮುನ್ನ ಕೆಲವು ಮನೆ, ನಿಮ್ಮ ನಂಬಿರುವವರ ಬಗ್ಗೆ ಒಂದಷ್ಟು ಆಲೋಚಿಸಿ ಎಂಬುದೇ K2 ನ್ಯೂಸ್ ನ ಸಲಹೆಯಾಗಿದೆ.


[ays_poll id=3]