This is the title of the web page
This is the title of the web page
Local NewsVideo News

ಬೆಳ್ಳಂಬೆಳಗ್ಗೆ ಗಾಡಿ ಹತ್ತುವ ಮುನ್ನ ಒಮ್ಮೆ ಪರಿಶೀಲಿಸಿ : ಬೈಕ್ ನಲ್ಲಿ ಅಡಗಿ ಕುಳಿತ ಹಾವು..


K2 ನ್ಯೂಸ್ ಡೆಸ್ಕ್ : ದ್ವಿಚಕ್ರವಾಹನ ಪೆಟ್ರೋಲ್ ಟ್ಯಾಂಕ್ ಕೆಳಗೆ ಹಾವು ಅಡಗಿ ಕುಳಿತ ಘಟನೆ ಎಂದು ಯಾದಗಿರಿ ನಗರದಲ್ಲಿ ನಡೆದಿದೆ.

ಹೌದು ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಗಾಡಿ ಒಳಗೆ ಹಾವು ಸೇರಿಕೊಂಡಿದೆ. ಅದನ್ನು ಗಮನಿಸದೆ ಸ್ವಲ್ಪ ದೂರ ತೆಗೆದುಕೊಂಡು ಹೋದ ನಂತರ ಹಾವು ಇರುವುದು ವಾಹನ ಸವಾರನ ಗಮನಕ್ಕೆ ಬಂದಿದೆ. ತಕ್ಷಣಕ್ಕೆ ವಾಹನ ಸೈಡಿಗೆ ಇಟ್ಟು ನೋಡಿದಾಗ ಹಾವು ಇರವುದು ಖಚಿತವಾಗಿದೆ. ಸ್ಥಳಕ್ಕೆ ಪೊಲೀಸರು ಮತ್ತು ಓರ್ವ ಉರಗ ತಜ್ಞನನ್ನು ಕರೆಸಲಾಯಿತು. ಕೆಲಹೊತ್ತು ಹರ ಸಾಹಸ ಪಟ್ಟು ಹಾವು ಹಿಡಿಯಲಾಯಿತು

 

 


[ays_poll id=3]