
k2 ನ್ಯೂಸ್ ಡೆಸ್ಕ್ : ಸೈಕ್ಲಿಂಗ್ ಮಾಡುತ್ತಿದ್ದಾಗ ಚಂಡೀಗಢದ ಸೆಕ್ಟರ್ 16-17 ರಲ್ಲಿ ಅತಿ ವೇಗವಾಗಿ ಬಂದ ಆಟೋ ಚಾಲಕ ಡಿಕ್ಕಿ ಹೊಡೆದ, ಘಟನೆಯ ಭಯಾನಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದದ.
ಹಿಂದಿನಿಂದ ಬಂದ ಆಟೋ ಲಖ್ವಿಂದರ್ ಸಿಂಗ್ ಎಂಬ ದಂತ ವೈದ್ಯರು ಅವರ ಸಹೋದ್ಯೋಗಿಗೆ ಡಿಕ್ಕಿ ಹೊಡೆದ ಕ್ಷಣವನ್ನು ತೋರಿಸುತ್ತದೆ. ಅಪಘಾತದ ನಂತರ ಸಿಂಗ್ ಮತ್ತು ಅವರ ಸ್ನೇಹಿತನನ್ನು ಮ್ಯಾಕ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಿಂಗ್ ಮೃತಪಟ್ಟಿದ್ದಾರೆ. ಆಟೋ ಚಾಲಕ ಹೀಗೆ ಡಿಕ್ಕಿ ಹೊಡೆಯಲು ಕಾರಣ ಏನು ಎಂಬುದು ತನಿಕೆಯಿಂದಲೇ ಹೊರ ಬರಬೇಕಿದೆ. ಸದ್ಯಕ್ಕಂತೂ Xನಲ್ಲಿ ಇದು ಭಾರಿ ವೈರಲ್ ವಿಡಿಯೋ ಆಗಿದೆ.
![]() |
![]() |
![]() |
![]() |
![]() |
[ays_poll id=3]