This is the title of the web page
This is the title of the web page
State News

ಮಹಿಳೆ ಅತ್ಯಾಚಾರವೆಸಗಿದ ಕಾಮಾಂಧರು ಮಾಡಿದ್ದೇನು ಗೊತ್ತಾ..?


K2 ಕ್ರೈಂ ನ್ಯೂಸ್ : ಮಹಿಳೆಯನ್ನು ಅತ್ಯಾಚಾರವೆಸಗಿ ಅದನ್ನ ಮೊಬೈಲ್ ನಲ್ಲಿ ಶೂಟ್ ಮಾಡಿ, ನಂತರ ಮಹಿಳೆಗೆ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಕಲಬುರ್ಗಿಯಲ್ಲಿ ಈ ಒಂದು ಘಟನೆ ನಡೆದಿದ್ದು ಕಾಮಾಂಧರು ಅತ್ಯಾಚಾರವೆಸಗಿದ ದೃಶ್ಯವನ್ನು ಮೊಬೈಲ್ ಸೆರೆ ಹಿಡಿದು 1 ಲಕ್ಷ ರೂ.ನೀಡಿದರೆ ಮಾತ್ರ ಸೆರೆ ಹಿಡಿದಿರುವ ಚಿತ್ರಗಳನ್ನು ಅಳಿಸಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಇಬ್ಬರು ಅತ್ಯಾಚಾರಿ ಪುರುಷರು ಮತ್ತು ಓವ೯ ಮಹಿಳೆ ಸೇರಿ ಬ್ಲ್ಯಾಕ್‍ಮೇಲ್ ಮಾಡಿದ್ದಾರೆ.

ಈ ಸಂಬಂಧ ನೊಂದ ಸಂತ್ರಸ್ತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೇವಿ ನಗರದ ಮಶಪ್ಪ (35), ಭೀಮಬಾಯಿ ಮತ್ತು ಇನ್ನೋರ್ವ ವ್ಯಕ್ತಿಯ ವಿರುದ್ಧ ದೂರು ಸಲ್ಲಿಸಿದ್ದಾಳೆ. ಅಲ್ಲದೆ ನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದಾಳೆ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.


[ays_poll id=3]