This is the title of the web page
This is the title of the web page
Crime NewsState NewsVideo News

ರಾಜೇಶ್ವರಿ ಪಿಜಿಲ್ಲಿ ರಾಜೇಶ್ವರಿ ಬಂಗಾರ ಕದ್ದ ರಾಜೇಶ್ವರಿ ಅರೆಸ್ಟ್..?


K2kannadanews.in

gold stolen arrested : ಇಲ್ಲೊಂದು ಬಿಜಿ (PG) ಇದೆ ಪಿಜಿಯಲ್ಲಿ ಒಡವೆ ಕಳ್ಳತನವಾಗಿದೆ (Theft). ರಾಜೇಶ್ವರಿ ಪಿಜಿಲಿ ರಾಜೇಶ್ವರಿ ಬಂಗಾರ ಕದ್ದ ರಾಜೇಶ್ವರಿ ಅರೆಸ್ಟ್ ಆದ ವಿಚಿತ್ರ ಘಟನೆ ನಡೆದಿದೆ. ಏನಪ್ಪ ಕೇಸ್ ಅಂತೀರಾ..?

ಹೌದು ಬೆಂಗಳೂರಿನಲ್ಲಿನ ಪಿಜಿಗಳಲ್ಲಿ(PG House) ಹಣ (Money) ಮತ್ತು ಒಡವೆಗಳನ್ನು (gold) ಕಳವು ಮಾಡುತ್ತಿದ್ದ (Theft) ಮಹಿಳೆಯೊಬ್ಬಳನ್ನು (Women) ಹಲಸೂರು ಗೇಟ್ ಪೊಲೀಸರು‌ (Halasur gate police station) ಬಂಧಿಸಿದ್ದಾರೆ. ಈ ಕೇಸ್ ನಲ್ಲಿ ವಿಚಿತ್ರ ಅಂದ್ರೇ ರಾಜೇಶ್ವರಿ ಎಂಬ ಹೆಸರಿನ ಪಿಜಿಯಲ್ಲಿ ಕಳ್ಳತನವಾಗಿದೆ. ರಾಜೇಶ್ವರಿ (Rajeshwari) ಎಂಬ ಮಹಿಳೆ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಲಾಗಿತ್ತು. ಬಂಧನವಾದ ಮಹಿಳೆಯ ಹೆಸರೂ ಸಹ ರಾಜೇಶ್ವರಿ ಆಗಿದೆ.

ರಾಜೇಶ್ವರಿ ಪಿಜಿಯಲ್ಲೇ ವಾಸವಿದ್ದ ಮಹಿಳೆಯ 7.80 ಲಕ್ಷ ಮೌಲ್ಯದ 130 ಗ್ರಾಂ ಚಿನ್ನಾಭರಣ ಕಳುವಾಗಿದ್ದು, ಆಕೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ರಾಜೇಶ್ವರಿಯನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ (Case) ದಾಖಲಾಗಿದೆ.

 


[ays_poll id=3]