
ಮಾನ್ವಿ : ತಾಲೂಕಿನ 17 ಗ್ರಾಮ ಪಂಚಾಯಿತಿಗಳಲ್ಲಿ ಎರಡು ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು ನಿಗದಿ ಮಾಡಲಾಗಿದ್ದು, ನಿಗದಿ ಮಾಡಲಾದ ಪಟ್ಟಿಯನ್ನು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಮಾಹಿತಿ ನೀಡಲಾಯಿತು.
ಪಟ್ಟಣದ ಟೌನ್‌ಹಾಲ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿ ಗೆ ಮೀಸಲಾತಿ ನಿಗದಿ ಮಾಡಲಾಯಿತು.
ಗ್ರಾ.ಪಂ ಮೀಸಲಾತಿ ಹೇಗಿದೆ..?
ಕುರ್ಡಿ ಅಧ್ಯಕ್ಷ : ಸಾಮಾನ್ಯ ಉಪಾಧ್ಯಕ್ಷ : ಎಸ್.ಸಿ ಮಹಿಳೆ, ಸಾದಾಪುರ ಅಧ್ಯಕ್ಷ : ಎಸ್.ಟಿ ಮಹಿಳೆ, ಉಪಾಧ್ಯಕ್ಷ : ಎಸ್.ಟಿ, ಸುಂಕೇಶ್ವರ ಅಧ್ಯಕ್ಷ : ಎಸ್‌ಸಿ ಮಹಿಳೆ, ಉಪಾಧ್ಯಕ್ಷ : ಎಸ್.ಟಿ, ಗೋರ್ಕಲ್ ಅಧ್ಯಕ್ಷ : ಎಸ್.ಟಿ, ಉಪಾಧ್ಯಕ್ಷ : ಸಾಮಾನ್ಯ ಮಹಿಳೆ, ಅರೋಲಿ ಅಧ್ಯಕ್ಷ : ಎಸ್‌ಟಿ, ಉಪಾಧ್ಯಕ್ಷ : ಸಾಮಾನ್ಯ ಮಹಿಳೆ, ಮದ್ಲಾಪುರ ಅಧ್ಯಕ್ಷ : ಸಾಮಾನ್ಯ, ಉಪಾಧ್ಯಕ್ಷ : ಮಹಿಳೆ ಎಸ್.ಸಿ, ಚಿಕ್ಕಕೊಟ್ನೇಕಲ್ ಅಧ್ಯಕ್ಷ : ಎಸ್.ಟಿ.ಮಹಿಳೆ, ಉಪಾಧ್ಯಕ್ಷ : ಸಾಮಾನ್ಯ, ಸಂಗಾಪುರ ಅಧ್ಯಕ್ಷ : ಸಾಮಾನ್ಯ ಮಹಿಳೆ, ಉಪಾಧ್ಯಕ್ಷ : ಎಸ್.ಸಿ, ನೀರಮಾನ್ವಿ ಅಧ್ಯಕ್ಷ : ಎಸ್.ಸಿ ಮಹಿಳೆ, ಉಪಾಧ್ಯಕ್ಷ : ಎಸ್.ಟಿ, ಕಪಗಲ್ ಅಧ್ಯಕ್ಷ : ಸಾಮಾನ್ಯ, ಉಪಾಧ್ಯಕ್ಷ : ಎಸ್.ಟಿ ಮಹಿಳೆ, ಹಿರೇಕೊಟ್ನೇಕಲ್ ಅಧ್ಯಕ್ಷ: ಎಸ್.ಟಿ, ಉಪಾಧ್ಯಕ್ಷ : ಎಸ್.ಟಿ ಮಹಿಳೆ, ಭೋಗಾವತಿ ಅಧ್ಯಕ್ಷ : ಎಸ್.ಸಿ, ಉಪಾಧ್ಯಕ್ಷ: ಮಹಿಳೆ ಸಾಮಾನ್ಯ, ಪೋತ್ನಾಳ ಅಧ್ಯಕ್ಷ : ಸಾಮಾನ್ಯ ಮಹಿಳೆ, ಉಪಾಧ್ಯಕ್ಷ : ಎಸ್.ಸಿ ಮಹಿಳೆ, ನಕ್ಕುಂದಿ ಅಧ್ಯಕ್ಷ : ಎಸ್.ಟಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ, ಬ್ಯಾಗವಾಟ ಅಧ್ಯಕ್ಷ : ಎಸ್.ಸಿ, ಉಪಾಧ್ಯಕ್ಷ: ಎಸ್.ಟಿ ಮಹಿಳೆ, ಜಾನೇಕಲ್ ಅಧ್ಯಕ್ಷ : ಸಾಮಾನ್ಯ, ಉಪಾಧ್ಯಕ್ಷ : ಎಸ್.ಸಿ ಮಹಿಳೆ, ಉಟಕನೂರು ಅಧ್ಯಕ್ಷ : ಎಸ್.ಸಿ, ಉಪಾಧ್ಯಕ್ಷ : ಸಾಮಾನ್ಯ ಮಹಿಳೆ ಹೀಗೆ ಹಂಚಿಕೆ ಮಾಡಲಾಗಿದೆ.
![]() |
![]() |
![]() |
![]() |
![]() |
[ays_poll id=3]