ರಾಯಚೂರು ಬ್ರೇಕಿಂಗ್
ಹೆಲಿಪ್ಯಾಡ್ ಬದಲಾಯಿಸಿದ ಕಿಚ್ಚನ ಹೆಲಿಕ್ಯಾಪ್ಟರ್..!
ಡಿಸಿಎಂ ಡಿಕೆ ಶಿವಕುಮಾರ್ ಲ್ಯಾಂಡ್ ಆಗಬೇಕಿದ್ದ ಸ್ಥಳದಲ್ಲಿ ಸುದೀಪ್ ಆಗಮಿಸಿದ್ದ ಹೆಲಿಕಾಪ್ಟರ್ ಲ್ಯಾಂಡ್..
ನಟ ಕಿಚ್ಚ ಸುದೀಪ್ ಅವರನ್ನು ಕರೆತಂದಿದ್ದ ಹೆಲಿಕ್ಯಾಪ್ಟರ್..
ನಿಗದಿತ ಹೆಲಿಪ್ಯಾಡ್ ಬಿಟ್ಟು ಬೇರೆ ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಮಾಡಲಾಗಿತ್ತು..
ಪೈಲೆಟ್ ತರಾಟೆ ತೆಗೆದುಕೊಂಡ ಪೊಲೀಸ್ ಅಧಿಕಾರಿಗಳು..
ಪೊಲೀಸ್ ಸೂಚನೆ ಮೇರೆಗೆ ಹೆಲಿಕ್ಯಾಪ್ಟರ್ ಪೈಲಟ್ ಮತ್ತೊಮ್ಮೆ ಟೇಕಪ್ ಮಾಡಿ ಲ್ಯಾಂಡ್..