This is the title of the web page
This is the title of the web page
Crime NewsState News

ಸಿಂಧನೂರಿನಲ್ಲಿ ಏರ್ ಟಿಕೆಟ್‌ ಬುಕಿಂಗ್‌ ಹೆಸರಲ್ಲಿ ಶಿಕ್ಷಕರೊಬ್ಬರಿಗೆ ಕೋಟಿ ಕೋಟಿ ವಂಚನೆ..


K2kannadanews.in

cheated to teacher ಸಿಂಧನೂರು : ಸರ್ಕಾರಿ ಶಾಲೆಯ(Government school) ಶಿಕ್ಷಕರೊಬ್ಬರಿಗೆ ಸುಮಾರು 2.77 ಕೋಟಿ (Core) ರೂಪಾಯಿ ವಂಚನೆ (Fraud) ಮಾಡಲಾಗಿದೆ ಎಂಬ ಸುದ್ದಿ ಶಿಕ್ಷಣ ಇಲಾಖೆಯಲ್ಲಿ (education deportment) ಸಾಕಷ್ಟು ಚರ್ಚೆಗೆ ಗ್ರಾಸವಾಗಿ ಮೂಡಿಸಿ ಕುತುಹಲಕ್ಕೂ (curious) ಕಾರಣವಾಗಿದೆ.

ರಾಯಚೂರು (Raichur) ಜಿಲ್ಲೆಯ ಸಿಂಧನೂರು (sindhanur) ತಾಲೂಕಿನ ಉದ್ದಾಳ ಸರಕಾರಿ ಹಿರಿಯ ಪ್ರಾಥಮಿಕ (Primary school) ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರೊಬ್ಬರಿಗೆ (Teacher) ವಂಚನೆ ಮಾಡಲಾಗಿದೆ ಎನ್ನಲಾಗುತ್ತಿದೆ. ಅಪರಚಿತರೊಬ್ಬರು (Unknown person) ಟೆಲಿಗ್ರಾಮ (Telegram) ಲಿಂಕ್ ಕಳುಹಿಸಿ, ಏರ್ ಟಿಕೆಟ್ (Air tickets) ಬುಕಿಂಗ್ ಮಾಡಿದಲ್ಲಿ ಪ್ರತಿ ದಿನ 1000 ರೂಪಾಯಿಗಳಿಂದ 3600 ರೂಪಾಯಿಗಳವೆರೆಗೆ ಲಾಭಾಂಶವನ್ನು ನೀಡುವುದಾಗಿ ಆಮೀಷ (lure) ಒಡ್ಡಿದ್ದಾರೆ. ಇದನ್ನು ನಂಬಿ ಆರಂಭದಲ್ಲಿ ಟಿಕೆಟ್ ಬುಕಿಂಗ್ ಗೆ ಹಣ ತೊಡಗಿಸಿದಾಗ ಸ್ವಲ್ಪ (Bit) ಲಾಭಾಂಶದ ಆಸೆ ತೋರಿಸಿದ್ದಾರೆ ಆರೋಪಿತರು.

ಅದನ್ನು ನಂಬಿ ಏರ್ ಟಿಕೆಟ್‌ಗಳ ಬುಕಿಂಗ್‌ಗಾಗಿ ಸುಮಾರು 130 ದಿನಗಳ (Days) ಕಾಲ ಹಂತ ಹಂತವಾಗಿ ಅವರ ವಿವಿದ ಬ್ಯಾಂಕ್ (Different bank accounts) ಖಾತೆಗಳಿಗೆ ಅಂದಾಜು 2,77 ಕೋಟಿಯಷ್ಟು ಹಣ ಹಾಕಲಾಗಿದೆ ಎಂದು ದೂರಿನಲ್ಲಿ (complaint) ತಿಳಿಸಿದ್ದಾರೆ. ಆರೋಪಿತರು ಲಾಭಾಂಶವನ್ನು ನೀಡಿಲ್ಲ ಮತ್ತು ಹಾಕಿದ ಹಣವನ್ನು ಕೂಡ ಮರಳಿ ನೀಡದೆ ಮೋಸ, ವಂಚನೆ ಮಾಡಿದ್ದಾರೆ ಎಂದು ಪೊಲೀಸ್ ಇಲಾಖೆಗೆ (Police deportment) ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.


[ays_poll id=3]