This is the title of the web page
This is the title of the web page
National News

ಹಸುಗೂಸಿನ ಮೂಗಿಗೆ ಕಚ್ಚಿದ ಇಲಿ; ಮಗು ಬಲಿ Rat attack


K2kannadanews.in

Viral News : ಹಸುಗೂಸಿಗೆ(anew Born Baby) ಇಲಿ (Rat) ಕಚ್ಚಿದ ಪರಿಣಾಮ 40 ದಿನದ ಮಗು ಸಾವನ್ನಪ್ಪಿರುವ (baby death) ಘಟನೆ ನಾಗರ ಕರ್ನೂಲು ಗ್ರಾಮದಲ್ಲಿ ಜರುಗಿದೆ.

ತೆಲಾಂಗಾಣ(telangana) ರಾಜ್ಯದ ನಾಗರ್ ಕರ್ನೂಲ್ ( Nagar karnul) ಜಿಲ್ಲೆಯಲ್ಲಿ ನಾಗನೂಲು ಗ್ರಾಮದಲ್ಲಿ ಘಟನೆ
ನಡೆದಿದೆ. ಮೂಗಿಗೆ ಇಲಿ ಕಚ್ಚಿದ (rat bit his nose) ಪರಿಣಾಮ ರಕ್ತಸ್ರಾವ ಹೆಚ್ಚಾಗಿದೆ. ಕೂಡಲೇ ಹೈದರಾಬಾದ್‌ ನ ನಿಲೋಫರ್ ಆಸ್ಪತ್ರೆಗೆ(nilofar hospital) ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

ನಾಗನೂಲು ಗ್ರಾಮದ ಲಕ್ಷ್ಮೀಕಲಾ ಹಾಗೂ ಶಿವ ಎಂಬುವವರ ಮಗುವೇ ಸಾವನ್ನಪ್ಪಿದ ದುರ್ದೈವಿ. ಈ ದಂಪತಿ 3 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ 40 ದಿನಗಳ ಹಿಂದೆಯಷ್ಟೇ ಮಗು ಹುಟ್ಟಿತ್ತು. ಸದ್ಯ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.


[ays_poll id=3]