This is the title of the web page
This is the title of the web page
National NewsVideo News

ಮಾ.9 ಕಲಬುರಗಿ-ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚಾರ ಆರಂಭ.. ವೀಡಿಯೋ ಒಳಗೊಂಡಿದೆ..


K2kannadanews.in

Vande Bharat train ರಾಯಚೂರು : ಬಹು ನಿರೀಕ್ಷಿತ ಮತ್ತು ಕಲ್ಯಾಣ ಕರ್ನಾಟಕ (Kalyan karnataka) ಭಾಗದ ದಶಕಗಳ ಬೇಡಿಕೆ ಈಡೇರಿಕೆಯಾಗಿದೆ. ಕಲಬುರ್ಗಿ (Kalburgi) -ಬೆಂಗಳೂರು (Bangalore) ನೂತನ ರೈಲು ಸಂಚಾರಕ್ಕೆ ಮಾ.7- ಪ್ರಧಾನಿ ನರೇಂದ್ರ ಮೋದಿ (Narendra modi) ಚಾಲನೆ ನೀಡಲಿದ್ದಾರೆ.

ಹೌದು ಕಲಬುರ್ಗಿ ರಾಯಚೂರು(Raichur) ಮುಖಾಂತರ ಬೆಂಗಳೂರಿಗೆ ಒಂದು ಫಾಸ್ಟ್ ಪ್ಯಾಸೆಂಜರ್ ರೈಲು (Fast passenger train) ಬೇಡಿಕೆ ಸಲ್ಲಿಸಲಾಗಿತ್ತು. ಆದ್ರೆ ಕೇಂದ್ರ ರೈಲ್ವೆ ಇಲಾಖೆ (Railway Department) ಅದಕ್ಕೆ ಸಮ್ಮತಿ ನೀಡಿ ವಂದೆ ಭಾರತ ರೈಲು ಘೋಷಣೆ ಮಾಡಿದೆ. ಈ ಒಂದು ರೈಲು ಸಂಚಾರಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ದೊರೆಯಲಿದ್ದು, ಮಾ.9 ರಂದು ಸಂಚಾರ ಆರಂಬಿಸಲಿದೆ.

ರೈಲಿನ ವೇಳಾಪಟ್ಟಿ : ರೈಲಿನ ವೇಳಾಪಟ್ಟಿ ಮಧ್ಯ ರೈಲ್ವೆ ಬಿಡುಗಡೆ ಮಾಡಿದ್ದು ಮಾರ್ಚ್ 9ರಂದು (March 9) ಸಂಜೆ 5.10ಕ್ಕೆ ಕಲಬುರಗಿಯಿಂದ ಹೊರಡುವ ರೈಲು ಶಹಾಬಾದ್, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ (Mantralyam), ಅಧೋನಿ, ಗುಂತಕಲ್, ಅನಂತಪುರ, ಧರ್ಮಾವರಂ, ಯಲಹಂಕ, ಮೂಲಕ ಮಾ 10ರಂದು ಬೆಳಗಿನ (Morning) ಜಾವ 4.15ಕ್ಕೆ ಬೆಂಗಳೂರಿನ ಬೈಯಪ್ಪನಹಳ್ಳಿ (Bayyappana halli) ತಲುಪಲಿದೆ. 547 ಕಿ.ಮೀ. ದೂರ ಕ್ರಮಿಸಲು ಈ ರೈಲು 11 ಗಂಟೆ ತೆಗೆದುಕೊಳ್ಳಲಿದೆ.

 


[ays_poll id=3]