This is the title of the web page
This is the title of the web page
Crime NewsNational News

ಲಾರಿ ಪಲ್ಟಿಯಾಗಿ ಚಾಲಕ, ಕ್ಲೀನರ್ ಸೇರಿ 40 ಹಸುಗಳು ಸಾವು..!


K2kannadanews.in

Accident News : ಹಸುಗಳನ್ನು (cows) ಹೊತ್ತೊಯ್ಯುತ್ತಿದ್ದ ಲಾರಿಯು(lorry) ಅಪಘಾತಕ್ಕೊಳಗಾಗಿ ಚಾಲಕ, ಕ್ಲೀನರ್ ಸಹಿತ 40 ಹಸುಗಳು ಮೃತಪಟ್ಟಿರುವ ಘಟನೆ ಅನಂತಪುರಂನಲ್ಲಿ (anantpuram) ನಡೆದಿದೆ.

ಆಂಧ್ರಪ್ರದೇಶದ (andrapradesh) ಅನಂತಪುರಂ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ (National Haiway) 44ರ ಕಾಸೆಪಲ್ಲಿ ಟೋಲ್ ಪ್ಲಾಜಾ ಬಳಿ ಘಟನೆ ನಡೆದಿದೆ. ಲಾರಿ ವೇಗದಲ್ಲಿ ಇದ್ದ ಕಾರಣ ಚಾಲಕನ (Driver) ನಿಯಂತ್ರಣ ತಪ್ಪಿ ಪಲ್ಟಿ ಆಗಿದೆ ಎನ್ನಲಾಗುತ್ತಿದೆ. ಪಲ್ಟಿ ಹೊಡೆದ ರಭಸಕ್ಕೆ ಲಾರಿ ಚಾಲಕ ಮತ್ತು ಕ್ಲೀನರ್ (cleaner) ಮೃತಪಟ್ಟಿದ್ದಾರೆ. ಇಬ್ಬರ ದೇಹಗಳ ಗುರುತು ಪತ್ತೆಯಾಗಿಲ್ಲ. ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು (Police) ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ (Post Maatam) ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಕ್ರೇನ್‌ಗಳ (Crean) ಸಹಾಯದಿಂದ ಜಾನುವಾರುಗಳ ಮೃತದೇಹಗಳನ್ನು ವಿಲೇವಾರಿ ಮಾಡಲಾಯಿತು. ಈ ಕುರಿತು ಪಾಮಿಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


[ays_poll id=3]