This is the title of the web page
This is the title of the web page
Local NewsPolitics News

JDS ವಿದ್ಯಾರ್ಥಿ ಘಟಕದ ಅಧ್ಯಕ್ಷನ ಕಾಮದಾಟ ಬಯಲು


ದೇವದುರ್ಗ : ಜೆಡಿಎಸ್ ಪಕ್ಷದ ವಿದ್ಯಾರ್ಥಿ ಘಟಕದ ಅಧ್ಯಕ್ಷನ ಕಾಮದಾಟ. ಹುಡುಗಿಯರ ಜೊತೆ ಎಂಜಾಯ್ ಮಾಡ್ತಿರುವ ಪೋಟೋಗಳು ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್.

ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಈಗ ಜೆಡಿಎಸ್ ಪಕ್ಷದ ಹವಾ ನಡೆಯುತ್ತಿದೆ. ರಾಯಚೂರು ಜಿಲ್ಲೆ ದೇವದುರ್ಗ ಜೆಡಿಎಸ್ ನ ವಿದ್ಯಾರ್ಥಿ ಘಟಕದ ಅಧ್ಯಕ್ಷ ಸಲೀಂ ಕಾಕರಗಲ್ ಎಂಬುವರು ವಿದ್ಯಾರ್ಥಿ ಘಟಕದ ಅಧ್ಯಕ್ಷನ ರಾಸಲೀಲೆ ಪ್ರಕರಣ ಬೆಳಕಿಗೆ ಬಂದಿದೆ. ಹುಡುಗಿಯರ ಜೊತೆ ಎಂಜಾಯ್ ಮಾಡ್ತಿರುವ ಪೋಟೋಗಳು ವೈರಲ್ ಸಾಮಾಜಿಕ ಜಾಲತಾಣದಲ್ಲಿ ಲೀಕಾಗಿವೆ.

ಮೂರ್ನಾಲ್ಕು ಹುಡುಗಿಯರ ಜೊತೆ ಸಲೀಂ ಕಾಕರಗಲ್ ಕಾಮದಾಟದ ವೇಳೆ ತೆಗೆಸಿಕೊಂಡಿರುವ ಫೋಟೋ ವೈರಲ್ ಆಗಿದ್ದು, ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ವಿದ್ಯಾರ್ಥಿ ಘಟಕದ ಅಧ್ಯಕ್ಷನ ಕಾಮದಾಟ ಫೋಟೋಗಳು ವೈರಲ್ ಆಗಿದ್ದು ಪಕ್ಷದ ಮುಖಂಡರನ್ನು ಸಾಕಷ್ಟು ಮುಜುಗರಕ್ಕೆ ಈಡು ಮಾಡಿದೆ.


[ays_poll id=3]