This is the title of the web page
This is the title of the web page
Crime News

ಪತ್ನಿ ನಂಬರ್ ರಾಕ್ಷಸಿ ಎಂದು ಸೇವ್ ಮಾಡಿದ್ದ ಗಂಡ..ಮುಂದೆ..?


K2 ನ್ಯೂಸ್ ಡೆಸ್ಕ್ : ಗಂಡ ಹೆಂಡತಿ ನಡುವೆ ಪ್ರೀತಿ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಗಂಡಂದಿರು ತಮ್ಮ ಹೆಂಡತಿಯರ ಹೆಸರನ್ನು ಚಿನ್ನಾ, ನನ್ನ ಜೀವ, ಸ್ವೀಟ್ ಹಾರ್ಟ್, ಮೈ ವೈಫ್—— ಹೀಗೆ ಪ್ರೀತಿಯಿಂದ ಸೇವ್ ಮಾಡಿಕೊಂಡಿರುತ್ತಾರೆ. ಆದ್ರೆ ಇಲ್ಲೋಬ್ಬ ಪತಿರಾಯ ಪತ್ನಯ ಹೆಸರು ರಾಕ್ಷಸಿ ಅಂತ ಸೇವ್ ಮಾಡಿಕೊಂಡಿದ್ದ. ಅದು ಪತ್ನಿಗೆ ತಿಳಿಯುತ್ತಿದ್ದಂತೆ ಆಗಿದ್ದೆ ಬೇರೆ..?

ಈ ವಿಚಿತ್ರ ಘಟನೆ ನಡೆದಿದ್ದು ಉಡುಪಿಯಲ್ಲಿ. ಪತೊಯೊಬ್ಬ ತನ್ನ ಪತ್ನಿಯ ಹೆಸರನ್ನು ರಾಕ್ಷಸಿ ಅಂತ ಸೇವ್ ಮಾಡಿಕೊಂಡಿದ್ದಾನೆ. ಗಂಡ ಸ್ನಾನಕ್ಕೆ ಹೋದ ಸಂಧರ್ಬದಲ್ಲಿ ಕುತೂಹಲಕ್ಕಾಗಿ ಹೆಂಡತಿ ಪತಿ ಮೊಬೈಲ್ ಓಪನ್ ಮಾಡಿ ನೋಡಿದಾಗ ರಾಕ್ಷಸಿಯ ಅಂತವಸೇವ್ ಮಾಡಿಕೊಂಡಿರುವುದು ಗೊತ್ತಾಗಿದೆ.

ಇದರಿಂದ ಕೋಪಗೊಂಡ ಮಹಿಳೆ ವಿಚ್ಛೇದನಕ್ಕೆ ಮುಂದಾದಾಗಿದ್ದಾಳೆ, ನ್ಯಾಯಾಧೀಶರ ಮುಂದೆ ಪ್ರಕರಣ ಬಂದಾಗ ಪತಿ ಪತ್ನಿ ಒಬ್ಬರಿಗೂ ಸಮಾಧಾನ ಪಡಿಸಿ ಮನೆಗೆ ಕಳುಹಿಸಿದ್ದಾರೆ.


[ays_poll id=3]