This is the title of the web page
This is the title of the web page
Crime NewsLocal News

ಕರ್ನೂಲ್ ಕಡೆ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಅಕ್ರಮ ಮಧ್ಯ ವಶ


K2kannadanews.in

Illegal liquor ರಾಯಚೂರು : ಪರವಾನಿಗಿ (without parmaition) ಇಲ್ಲದೆ ಅನಧಿಕೃತವಾಗಿ ಅಪಾರ ಪ್ರಮಾಣದ ಮದ್ಯ ಸಾಗಿಸುತ್ತಿದ್ದ ವೇಳೆ ಅನುಮಾನಗೊಂಡ ಪೋಲಿಸರು ತಪಾಸಣೆ ನಡೆಸಿ ವಶಪಡಿಸಿಕೊಂಡ ಘಟನೆ ಯರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಯಚೂರು(Raichur)ನಿಂದ ಕರ್ನೂಲ್ (karnol) ಕಡೆಗೆ ಅಕ್ರಮವಾಗಿ ಮಧ್ಯ ಸಾಗಿಸಲಾಗುತ್ತಿತ್ತು. ಲೋಕಸಭಾ ಚುನಾವಣೆ (MP Election) ಪ್ರಯುಕ್ತ ಗಡಿ ರಾಜ್ಯ ವಾದ ಆಂದ್ರಪ್ರದೇಶಕ್ಕೆ ಹೊಂದಿಕೊಂಡಿರುವ ಅಂತರ್ ರಾಜ್ಯ ಕರ್ನೂಲ್ ಚೆಕ್‌ಪೋಸ್ಟ್‌ನಲ್ಲಿ (chick post) ಅನುಮಾನಗೊಂಡು ಪೊಲೀಸರು ತಪಾಸಣೆ ನಡೆಸಿದ ವೇಳೆ 1,93,248 ರೂ. ಬೆಲೆ ಬಾಳುವ ಮದ್ಯವನ್ನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಆಂದ್ರಪದೇಶಕ್ಕೆ ಸಾಗಿಸಲಾಗುತ್ತಿತ್ತು. ವಾಹನ ಮತ್ತು ಮದ್ಯವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


[ays_poll id=3]