This is the title of the web page
This is the title of the web page
State News

ಕಲಬುರಗಿ-ಬೆಂಗಳೂರು ಸಾಪ್ತಾಹಿಕ ರೈಲಿಗೆ ಗ್ರೀನ್ ಸಿಗ್ನಲ್..


K2kannadanews.in

weekly train Kalburgi : ಕಲ್ಯಾಣ ಕರ್ನಾಟಕ (Kalgan Karnataka) ಭಾಗದ ಜನರ ಕನಸು ನನಸಾಗಿದೆ. ಬೆಂಗಳೂರು (ಬೈಯ್ಯಪ್ಪನಹಳ್ಳಿ) ಮಧ್ಯೆ ಸಂಚರಿಸುವ ಸಾಪ್ತಾಹಿಕ (Weekly:Train) ರೈಲಿಗೆ ಸಂಸದ ಡಾ.ಉಮೇಶ ಜಾಧವ್ ಅವರು ಹಸಿರು ನಿಶಾನೆ (Green signal) ತೋರಿಸುವುದರ ಮೂಲ ಚಾಲನೆ ನೀಡಿದರು.

ಪ್ರಸ್ತುತ ಈ ರೈಲು ಏಪ್ರಲ್ 4 (April) ರಿಂದ ವಾರಕ್ಕೆ ಮೂರು ದಿನ (three days) ಸಂಚರಿಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಕಲಬುರಗಿಯಿಂದ ಸಂಜೆ 5.10ಕ್ಕೆ ಹೊರಡುವ ಈ ರೈಲು (01111) ಮರುದಿನ ಬೆಳಗ್ಗಿನ ಜಾವ 4.15ಕ್ಕೆ ಬೈಯ್ಯಪ್ಪನಹಳ್ಳಿಯ (bayappana halli) ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ. ಶಹಾಬಾದ್, ವಾಡಿ, ಯಾದಗಿರಿ, ರಾಯಚೂರು (Raichur – 7.08 ಬಂ 7.10ಕ್ಕೆ ಹೊರಡಲಿದೆ) ಇತರೆಡೆ ನಿಲ್ಲಲಿದೆ. ಈ ಭಾಗದ ಜನ ಬೆಂಗಳೂರಿಗೆ(Benglore) ತೆರಳಲು ಅನುಕೂಲಕರವಾಗಿದ್ದು, ಪ್ರಗತಿಗೆ ದೊಡ್ಡ ಉತ್ತೇಜನ ನೀಡಲಿದೆ.

ಇನ್ನೂ ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ 12ರಂದು ಕಲಬುರಗಿ-ಬೆಂಗಳೂರು ವಂದೇ ಭಾರತ್‌ (vande bharat express) ರೈಲು, ವರ್ಚುವಲ್‌ ಮೂಲಕ ಉದ್ಘಾಟಿಸಲಿದ್ದಾರೆ.


[ays_poll id=3]