This is the title of the web page
This is the title of the web page
Education News

ಸಾಮಾನ್ಯ ಜ್ಞಾನ: ಪ್ರಶ್ನೆ, ಉತ್ತರಗಳನ್ನು ಪರಿಶೀಲಿಸಿ..


K2kannadanews.in

General Knowledge :  ಸಾಮಾನ್ಯ ಜ್ಞಾನವು ಶಿಕ್ಷಣದ (Part ofvEducation) ಪ್ರಮುಖ ಭಾಗವಾಗಿದೆ, ಇದು ಪ್ರತಿಯೊಬ್ಬರಿಗೂ (Everyone) ಜ್ಞಾನವನ್ನು ಪಡೆಯಲು ಸಹಾಯ ಮಾಡುತ್ತದೆ. ಆದರೆ ಪ್ರಪಂಚದಾದ್ಯಂತ ( world) ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅವರಿಗೆ ಅರಿವು ಮೂಡಿಸುತ್ತದೆ. ಚಿಕ್ಕ ವಯಸ್ಸಿನಲ್ಲೇ ಮೂಲಭೂತ ಜ್ಞಾನವನ್ನು (Knowledge) ಪಡೆದರೆ, ಆಲೋಚನೆ (Thinking) ಮತ್ತು ಬುದ್ಧಿವಂತಿಕೆಯ ಮಟ್ಟವನ್ನು ಬದಲಾಯಿಸುತ್ತದೆ. ಇದು ಸಾಮಾಜಿಕ ಅರಿವು (Social Knowledge) ಮೂಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಮಾನಸಿಕ ಬೆಳವಣಿಗೆ, ನಾಗರಿಕ ಸಾಮರ್ಥ್ಯಗಳು ಮತ್ತು ನಾಗರಿಕ ಪ್ರಜ್ಞೆಯನ್ನು ಬೆಂಬಲಿಸುತ್ತದೆ.

ಇಲ್ಲೊಂದಷ್ಟು ನಿಮಗಾಗಿ ಒಂದಷ್ಟು ಸಾಮನ್ಯ ಜ್ಞಾನದ ಪ್ರಶ್ನೋತ್ತರ (Questions answer) ಇಲ್ಲಿದೆ.


[ays_poll id=3]