This is the title of the web page
This is the title of the web page
Education News

ಸಾಮಾನ್ಯ ಜ್ಞಾನ: ಪ್ರಶ್ನೆ, ಉತ್ತರಗಳನ್ನು ಪರಿಶೀಲಿಸಿ..


K2kannadanews.in

General Knowledge :  ಸಾಮಾನ್ಯ ಜ್ಞಾನವು ಶಿಕ್ಷಣದ (Part ofvEducation) ಪ್ರಮುಖ ಭಾಗವಾಗಿದೆ, ಇದು ಪ್ರತಿಯೊಬ್ಬರಿಗೂ (Everyone) ಜ್ಞಾನವನ್ನು ಪಡೆಯಲು ಸಹಾಯ ಮಾಡುತ್ತದೆ. ಚಿಕ್ಕ ವಯಸ್ಸಿನಲ್ಲೇ ಮೂಲಭೂತ ಜ್ಞಾನವನ್ನು (Knowledge) ಪಡೆದರೆ, ಆಲೋಚನೆ (Thinking) ಮತ್ತು ಬುದ್ಧಿವಂತಿಕೆಯ ಮಟ್ಟವನ್ನು ಬದಲಾಯಿಸುತ್ತದೆ. ಇದು ಸಾಮಾಜಿಕ ಅರಿವು (Social Knowledge) ಮೂಡಿಸಲು ಸಹಾಯ ಮಾಡುತ್ತದೆ.

ಇಲ್ಲೊಂದಷ್ಟು ನಿಮಗಾಗಿ ಒಂದಷ್ಟು ಸಾಮನ್ಯ ಜ್ಞಾನದ ಪ್ರಶ್ನೋತ್ತರ (Questions answer) ಇಲ್ಲಿದೆ.

ಸಾಮಾನ್ಯ ಜ್ಞಾನ

* ಜಗತ್ತಿನ ಅತಿ ದೊಡ್ಡ ದ್ವೀಪ ಯಾವುದು?
ಉತ್ತರ: ಗ್ರೀಸ್ಟ್ಯಾಂಡ್ ವಿಶ್ವದ ಅತಿದೊಡ್ಡ ದ್ವೀಪವಾಗಿದೆ

* ಡಿಸ್ಕವರಿ ಆಫ್ ಇಂಡಿಯಾ ಬರೆದವರು ಯಾರು?

ಉತ್ತರ: ಜವಾಹರಲಾಲ್ ನೆಹರು

* ಭಾರತದ ಯಾವ ರಾಜ್ಯವನ್ನು “ಆರ್ಕಿಡ್ ಪ್ಯಾರಡೈಸ್ ಎಂದು ಕರೆಯಲಾಗುತ್ತದೆ?
ಉತ್ತರ: ಅರುಣಾಚಲ ಪ್ರದೇಶ

*ಜ್ಯಾಮಿತಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಯೂಕ್ಲಿಡ್ ಅನ್ನು ಜ್ಯಾಮಿತಿಯ ಪಿತಾಮಹ ಎಂದು ಕರೆಯಲಾಗುತ್ತದೆ.

*ಭಾರತದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ: ಜನವರಿ 24

*ಆಗ್ರಾ ಯಾವ ನದಿಯ ದಡದಲ್ಲಿದೆ?
ಉತ್ತರ: ಆಗ್ರಾ ಯಮುನಾ ನದಿಯ ದಂಡೆಯ ಮೇಲಿದೆ.

* ಯಾವ ಎರಡು ದ್ವೀಪಗಳು ಭಾರತದ ಭಾಗವಾಗಿದೆ?
ಉತ್ತರ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪ ದ್ವೀಪಗಳು ಭಾರತದ ಭಾಗವಾಗಿದೆ.

* ಹಾಕಿಯ ಜಾದೂಗಾರ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಮೇಜ‌ರ್ ಧ್ಯಾನ್ ಚಂದ್

*ನಮ್ಮ ದೇಹದ ಅತ್ಯಂತ ಸೂಕ್ಷ್ಮ ಅಂಗ ಯಾವುದು?
ಉತ್ತರ: ಚರ್ಮವು ದೇಹದ ಅತ್ಯಂತ ಸೂಕ್ಷ್ಮ ಅಂಗವಾಗಿದೆ

* ಯಾವ ಅಂಗವು ನಮ್ಮ ರಕ್ತವನ್ನು ಶುದ್ದೀಕರಿಸುತ್ತದೆ?
ಉತ್ತರ: ಮೂತ್ರಪಿಂಡವು ಮಾನವ ದೇಹದಲ್ಲಿನ ರಕ್ತವನ್ನು ಶುದ್ದೀಕರಿಸುತ್ತದೆ.

 


[ays_poll id=3]