This is the title of the web page
This is the title of the web page
Education News

ಸಾಮಾನ್ಯ ಜ್ಞಾನ: ಇಂದಿನ ಪ್ರಶ್ನೊತ್ತರಗಳ‌ನ್ನು ಪರಿಶೀಲಿಸಿ..


K2kannadanews.in

General Knowledge :  ಸಾಮಾನ್ಯ ಜ್ಞಾನವು ಶಿಕ್ಷಣದ (Part ofvEducation) ಪ್ರಮುಖ ಭಾಗವಾಗಿದೆ, ಇದು ಪ್ರತಿಯೊಬ್ಬರಿಗೂ (Everyone) ಜ್ಞಾನವನ್ನು ಪಡೆಯಲು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ K2kannadanews.in ಪ್ರತಿನಿತ್ಯ ಒಂದಷ್ಟು ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ನೋಡುತ್ತಾ ಹೋಗೋಣ..

*ಪ್ರಚಲಿತ ವಿದ್ಯಮಾನಗಳು*

* ಯಾವ ದೇಶವು ಇತ್ತೀಚೆಗೆ ಮರಣದಂಡನೆಗೆ ಗುರಿಯಾಗಿರುವ 8-ಮಾಜಿ ಭಾರತೀಯ ನಾವಿಕರನ್ನು ಬಿಡುಗಡೆ ಮಾಡಿದೆ?

ಉತ್ತರ:- ಕತಾರ್

* ‘ರೋಡ್ ಟು ಪ್ಯಾರಿಸ್ 2024’ ಸಮ್ಮೇಳನವನ್ನು ಯಾವ ಸಂಸ್ಥೆ ಪ್ರಾರಂಭಿಸಿದೆ.?

ಉತ್ತರ:- NADA

* ಇತ್ತೀಚೆಗೆ ಚೆನ್ನೈ ಓಪನ್ ಟೆನಿಸ್ ಟೂರ್ನಮೆಂಟ್‌ನ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದವರು ಯಾರು?

ಉತ್ತರ:- ಸುಮಿತ್ ನಾಗಲ್

* ಸಂಗೀತ ನಾಟಕ ಅಕಾಡೆಮಿಯು ತನ್ನ ಮೊದಲ ಸಾಂಸ್ಕೃತಿಕ ಕೇಂದ್ರವನ್ನು ಯಾವ ನಗರದಲ್ಲಿ ಸ್ಥಾಪಿಸುತ್ತದೆ?

ಉತ್ತರ:- ಹೈದರಾಬಾದ್

* ಯಾವ ಕಂಪನಿಯು ವಿಶ್ವದ ಅತಿ ದೊಡ್ಡ ಹೆಲ್ಮಟ್‌ ಉತ್ಪಾದಿಸುವ ಕಂಪನಿಯಾಗಿದೆ?

ಉತ್ತರ :- ಸ್ಟೀಲ್ ಬರ್ಡ್ (Steelbird)

* ಅಂತರಾಷ್ಟ್ರೀಯ ನ್ಯಾಯಾಲಯದ (ICJ) ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?

ಉತ್ತರ :- ಸಾವಫ್ ಸಲಮ್ (Sawaf Salam)

* ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಪತ್ತೆಗಾಗಿ ಯಾವ ರಾಜ್ಯ ಸರ್ಕಾರವು ‘ಸವೇರಾ’ ಕಾರ್ಯಕ್ರಮವನ್ನು ಪ್ರಾರಂಭಿಸಿದೆ?

ಉತ್ತರ:- ಹರಿಯಾಣ

* ‘ಶಿಕ್ಷಣ ಸಚಿವಾಲಯ’ ನಿಗದಿಪಡಿಸಿದ 2024-25ರ ಅವಧಿಯಿಂದ 1ನೇ ತರಗತಿಗೆ ಪ್ರವೇಶದ ವಯಸ್ಸು ಎಷ್ಟು?

ಉತ್ತರ:-6 ವರ್ಷಗಳು

* ವಿಶ್ವದ ಮೊದಲ ವೈದಿಕ ಗಡಿಯಾರವನ್ನು ಎಲ್ಲಿ ಅನಾವರಣಗೊಳಿಸಲಾಯಿತು?

ಉತ್ತರ:- ಉಜ್ಜಯಿನಿ

* ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಕೃಷ್ಣ ರಾಜ ಸಾಗರ ಜಲಾಶಯವು ಯಾವ ರಾಜ್ಯದಲ್ಲಿದೆ?

ಉತ್ತರ :- ಕರ್ನಾಟಕ


[ays_poll id=3]