This is the title of the web page
This is the title of the web page
international News

ಗಂಟೆಗೆ 160KM ವೇಗ ಚಲಿಸುವ ಏಷ್ಯಾದ ಮೊದಲ ಹೈಡೋಜನ್ ರೈಲು


K2 ನ್ಯೂಸ್ ಡೆಸ್ಕ್ : ಇದು ಏಷ್ಯಾದ ಮೊದಲ ಹೈಡೋಜನ್ ರೈಲನ್ನು ಚೀನಾ ಆರಂಭಿಸಿದೆ. ಚೀನಾದ CRRC ಕಾರ್ಪೊರೇಷನ್ ಲಿಮಿಟೆಡ್ ತನ್ನ ಮೊದಲ ಹೈಡೋಜನ್ ರೈಲನ್ನು ಪ್ರಾರಂಭಿಸಿದೆ.

ಈ ಹಿಂದೆ, ಜರ್ಮನಿಯು ವಿಶ್ವದ ಮೊದಲ ಹೈಡೋಜನ್ ರೈಲನ್ನು ಪ್ರಾರಂಭಿಸಿತು. ಇದೀಗ ಚೀನಾ ಏಷ್ಯಾದ ಮೊದಲ ರೈಲನ್ನು ಆರಂಭಿಸಿದ್ದು. ಈ ರೈಲಿನ ಒಂದು ಹೈಡೋಜನ್ ಟ್ಯಾಂಕ್ 600 ಕಿ.ಮೀ ವರೆಗೆ ಪ್ರಯಾಣಿಸಬಲ್ಲದು. ಈ ರೈಲು ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸುತ್ತದೆ. ಇದು 1,502 ಪ್ರಯಾಣಿಕರ ಸಾಮರ್ಥ್ಯದ್ದಾಗಿದ್ದು, ಚಾಲಕ ರಹಿತವಾಗಿಯೂ ಚಾಲನೆಯಾಗುವ ಸ್ವಯಂ ವ್ಯವಸ್ಥೆ ಹೊಂದಿದೆ.


[ays_poll id=3]