This is the title of the web page
This is the title of the web page
Entertainment News

ಇಲ್ಲಿ ನಿಮಗೆ ಆಮೆಗಳು ಕಾಣುತ್ತಿವೆಯೋ, ಕ್ರಿಕೆಟ್ ಪಟುವೋ?


K2 ನ್ಯೂಸ್ ಡೆಸ್ಕ್ : ಭಾನುವಾರವೆಂದು ನೀವು ನಿಧಾನವಾಗಿ ಕಣ್ಣುಬಿಡುತ್ತಿರುಬಹುದು. ಪೂರ್ತಿ ಕಣ್ಣು ತೆಗೆಯದೆ ಹಾಗೇ ನೋಡಿದರೆ ಮಾತ್ರ ಈ ಚಿತ್ರದೊಳಗೆ ಯಾರು ಅಡಗಿದ್ದಾರೆನ್ನುವುದು ತಿಳಿಯುತ್ತಿದೆ.

ಕ್ರಿಕೆಟ್ ಆಟಗಾರರೊಬ್ಬರನ್ನು ಈ ಭ್ರಮಾತ್ಮಕ ಚಿತ್ರದಲ್ಲಿ ಅಡಗಿದ್ದಾರೆ. ಕಣ್ಣುಬಿಟ್ಟು ನೇರ ನೋಡಿದರೆ ನಿಮಗೆ ಆಮೆ ಕಾಣುತ್ತದೆ. ಆದರೆ ಕಣ್ಣನ್ನು ಅರೆತೆರೆದು ನೋಡಿದರೆ ಯಾರು ಕಾಣುತ್ತಾರೆ? ಅದನ್ನು ನೀವೇ ಹೇಳಬೇಕು.

ಹೌದು ಇಲ್ಲಿ ಕ್ರಿಕೆಟ್​​ ಪಟು ಎಂ. ಎಸ್​. ಧೋನಿ ಅಡಗಿದ್ದಾರೆ. ನೆಟ್ಟಿಗರನೇಕರು ಮೊದಲ ನೋಟಕ್ಕೆ ಧೋನಿಯನ್ನು ಕಂಡುಹಿಡಿದಿದ್ದಾರೆ. ನೀವು ಎಷ್ಟು ಸೆಕೆಂಡುಗಳಲ್ಲಿ ಧೋನಿಯನ್ನು ಪತ್ತೆ ಹಚ್ಚಿದಿರಿ?


[ays_poll id=3]