This is the title of the web page
This is the title of the web page
Crime NewsVideo News

ಬೃಹದಾಕಾರದ ಮೊಸಳೆ ಪ್ರತ್ಯಕ್ಷ : ಕೃಷ್ಣಾ ನದಿಗೆ ಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ


ಲಿಂಗಸುಗೂರು : ಉಪ್ಪಾರನಂದಿಹಾಳ ಗ್ರಾಮದ ಹತ್ತಿ ಹೊಲದಲ್ಲಿ ಪ್ರತ್ಯಕ್ಷವಾಗಿದ್ದ ಬೃಹದಕಾರದ ಮೊಸಳೆಯನ್ನ ರಕ್ಷಣೆ ಮಾಡಿ ಕೃಷ್ಣಾ ನದಿಗೆ ಬಿಡಲಾಯಿತು.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಉಪ್ಪಾರನಂದಿಹಾಳ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಮೊಸಳೆಯನ್ನು, ಗ್ರಾಮಸ್ಥರ ಸಹಾಯದಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಿಡಿದು ಕೃಷ್ಣನದಿಗೆ ಬಿಡಲಾಯಿತು. ಇದರಿಂದ ಗ್ರಾಮಸ್ಥರು ಬಿಟ್ಟಿದ್ದಾರೆ.


[ays_poll id=3]