This is the title of the web page
This is the title of the web page
Crime NewsNational NewsVideo News

ಚಾಕ್ಲೆಟ್ ತಿಂದು ಮಗು ಸಾವು : ಚಾಕ್ಲೆಟ್ ಕೊಡಿಸುವ ಮುನ್ನ ಎಕ್ಸ್‌ಪೈರಿ ಡೇಟ್ ನೋಡಿ..


K2kannadanews.in

expiry date chocolate : ಮಕ್ಕಳಿಗೆ ಚಾಕ್ಲೆಟ್ ಅಂದರೆ ಬಲು ಇಷ್ಟ, ಅದೇ ಒಂದು ಚಾಕ್ಲೇಟ್ ಮಕ್ಕಳ ಜೀವ ಕಸಿದುಕೊಳ್ಳುತ್ತದೆ ಅಂದ್ರೆ..? ಹೌದು ಎಕ್ಸ್‌ಪೈರಿ ಚಾಕೊಲೇಟ್ ಸೇವಿಸಿ 1.5 ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಲುಧಿಯಾನದಲ್ಲಿ ನಡೆದಿದೆ.

ಹೌದು ಪಂಜಾಬ್ ನ ಲುಧಿಯಾನದ ನಿವಾಸಿಯಾಗಿರುವ ಮಗು ಪಟಿಯಲ್ ಶಾಪ್‌ನಿಂದ ಚಾಕಲೇಟ್‌ ಖರೀಧಿಸಿ ತಿಂದ ನಂತರ ರಕ್ತ ವಾಂತಿ ಶುರುವಾಗಿ ಸಾವನಪ್ಪಿದೆ. ಈ ಸಂಬಂಧ ಆಕ್ರೋಶ ಹೊರ ಹಾಕಿರುವ ಪೋಷಕರು, ಎಕ್ಸ್‌ಪೈರಿ ಚಾಕಲೇಟ್‌ ತಿಂದ ನಂತರ ನಮ್ಮ ಮಗಳು ಸಾವನಪ್ಪಿರುವುದಾಗಿ ಆರೋಪಿಸಿ ಅಸಮಾಧಾನ ಹೊರಹಾಕಿದ್ದಾರೆ.

ಪೋಷಕರ ಪ್ರತಿಭಟನೆಯಿಂದ ಪ್ರೇರೇಪಿಸಲ್ಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಶಾಪ್‌ಗೆ ಭೆಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆ ನಡೆಸುವ ಮೂಲಕ ಇನ್ನು ಬೇರೆ ಎಕ್ಸ್‌ಪೈರಿ ಉತ್ಪನ್ನಗಳ ಪರಿಶೀಲನೆ ನಡೆಸಿದ್ದಾರೆ. ಈ ಬೆಳೆಯುವುದು ಅವಧಿ ಮುಗಿದ ಸಾಮಗ್ರಿಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ.


[ays_poll id=3]