
ಸಿಂಧನೂರು : 2 ದೇಹ , 8 ಕಾಲು, ಒಂದೆ ತಲೆ ಹೊಂದಿರುವ ಮರಿಗೆ ಮೇಕೆ ಜನ್ಮ ನೀಡಿದ ಆಶ್ಚರ್ಯ ಕಾರಣವಾಗಿದ್ದು, ಇಂಥ ಒಂದು ವಿಸ್ಮಯದ ಘಟನೆ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ನೋಡಲು ಮುಗಿಬಿದ್ದಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕುರುಕುಂದಾ ಗ್ರಾಮದ ಗ್ಯಾನಪ್ಪ ಎಂಬಾತನ ಮೇಕೆಯೊಂದು, ಎಂಟು ಕಾಲು ಎರಡು ದೇಹ ,ಒಂದೆ ತಲೆವುಳ್ಳ ಮೇಕೆ ಮರಿಗೆ ಜನ್ಮ ನೀಡಿದೆ. ಇದೊಂದು ಪವಾಡವೇ ಸರಿ ಎಂದು ಗ್ರಾಮಸ್ಥರು ಮಾತನಾಡುತ್ತಿದ್ದಾರೆ .ಈ ಮರಿ ಆರೋಗ್ಯದಿಂದ ಇದೆ ಎಂದು ಮಾಲಿಕ ತಿಳಿಸಿದ. ರೈತ ಗ್ಯಾನಪ್ಪ ಮೇಕೆ ,ಹಸುಗಳನ್ನು ಸಾಕು ಪ್ರಾಣಿಗಳನ್ನಾಗಿ ಹೊಂದಿದ್ದಾನೆ.
![]() |
![]() |
![]() |
![]() |
![]() |
[ays_poll id=3]