K2kannadanews.in
blast in bengaluru News Desk : ಹೊಟೆಲ್ (Hotel) ಒಂದರಲ್ಲಿ 10 ಸೆಕೆಂಡ್ ಅಂತರದಲ್ಲಿ ಎರಡು ಸಾರಿ ಭಾರಿ ಸ್ಫೋಟ (2 time blast) ಸಂಭವಿಸಿದ್ದು, ಹಲವು ಜನ ಗ್ರಾಹಕರು (Customer) ಗಾಯಗೊಂಡ ಘಟನೆ ನಡೆದಿದೆ.
ಬೆಂಗಳೂರಿನ (Benglore) ರಾಮೇಶ್ವರಂ ಕೆಫೆಯಲ್ಲಿ (Rameshwar cafe) ಸ್ಪೋಟವಾಗಿದ್ದು, ಹೊಟೇಲ್ ಬೆಳವಣಿಗೆ (Important) ಸಹಿಸಲು ಆಗದೇ ಇರುವವರೇ ಗ್ರಾಹಕರ ಸೋಗಿನಲ್ಲಿ ಬಂದು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ (Doubt). ಕೆಫೆಯಲ್ಲಿ ಯಾವುದೇ ಶಾರ್ಟ್ ಸರ್ಕ್ಯೂಟ್ (No shot circuit) ಆಗಲಿ, ಸಿಲಿಂಡರ್ (cylinder) ಸ್ಫೋಟವಾಗಿಲ್ಲ. ಬದಲಿಗೆ ಕೆಫೆಯ ಕೈ ತೊಳೆಯುವ (Hand wash) ಜಾಗದಲ್ಲಿ ಸ್ಫೋಟವಾಗಿದೆ. ಇದು ಹೊರಗಿನಿಂದ ತಂದಿಟ್ಟಿದ್ದ ಬ್ಯಾಗ್ (Bag) ಸ್ಫೋಟಗೊಂಡಿದೆ. 10 ಸೆಕೆಂಡ್ ಅಂತರದಲ್ಲಿ 2 ಬಾರಿ ಸ್ಫೋಟವಾಗಿದೆ. ಮೇಲ್ನೋಟಕ್ಕೆ ಗ್ರಾಹಕರ ಸೋಗಿನಲ್ಲಿ ಬಂದು ಈ ಕೃತ್ಯ ಎಸಗಿರುವುದು ಸ್ಪಷ್ಟವಾಗಿದೆ.
1 pm IST I was having Lunch at @RameshwaramCafe Brookefield and a Big Blast took place inside the Cafe. I was few metres away from the blast. I am safe. Several people are heavily injured. God help them Recover soon 🙏🏼🙏🏼#RameshwaramCafe #RameshwaramCafeBlast pic.twitter.com/KioiixRZaT
— Kumar Alankrit (@kumaralankrit01) March 1, 2024
ಘಟನಾ ಸ್ಥಳಕ್ಕೆ ಗುಪ್ತಚರ ಇಲಾಖೆಯ ಎಡಿಜಿಪಿ (ADGP) ಶರತ್ ಚಂದ್ರ, ಡಿಜಿ (DG) ಮತ್ತು ಐಜಿಪಿ (IGP) ಅಲೋಕ್ ಮೋಹನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತನಿಖೆಗಾಗಿ ಪೊಲೀಸರು ಸಿಸಿಟಿವಿ (CCTV) ಫೋಟೇಜ್ಗಳನ್ನು ಪಡೆದಿದ್ದು, ಕೃತ್ಯ ಎಸಗಿದವರು ಯಾರು ಎಂಬುದು ತನಿಖೆಯಿಂದಲೇ ಹೊರ ಬರಬೇಕಿದೆ.
[ays_poll id=3]