Local Newsಬೇಸಿಗೆ ಜೊತೆ ಮಡಿಕೆ ಮಾರಾಟವೂ ಪ್ರಾರಂಭ : ಗ್ರಾಹಕರ ಜೇಬಿಗೆ ಕತ್ತರಿNeelakantha Swamy1 year agoರಾಯಚೂರು: ಫೆಬ್ರುವರಿ ಎರಡನೇ ವಾರದಿಂದ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ಜನರು ತಂಪು ಕೊಡುವ ಸಾಮಗ್ರಿಗಳತ್ತ ಗಮನ ಹರಿಸತೊಡಗಿದ್ದಾರೆ. ಮುಖ್ಯವಾಗಿ ನೈಸರ್ಗಿಕವಾಗಿ ನೀರು ತಂಪು ಮಾಡಿಟ್ಟುಕೊಳ್ಳಲು ಮಣ್ಣಿನ ಮಡಿಕೆಗಳನ್ನು...