
K2 ನ್ಯೂಸ್ ಡೆಸ್ಕ್ : ಉತ್ತರಾಖಂಡದ ಉತ್ತರ ಕಾಶಿಯಲ್ಲಿ 35 ಜನರನ್ನು ಕರೆದೆಯುತ್ತಿದ್ದ ಬಸ್ ಕಂದಕಕ್ಕೆ ಇದ್ದ ಘೋರ ಘಟನೆ ಜರುಗಿದೆ.
ಉತ್ತರಕಾಶಿಯ ಮುಖ್ಯ ಅಭಿವೃದ್ಧಿ ಅಧಿಕಾರಿ ಮಾಹಿತಿ ಪ್ರಕಾರ ಘಟನೆಯಲ್ಲಿ ಏಳು ಜನ ಮೃತಪಟ್ಟಿದ್ದು ಮತ್ತು 27 ಜನರನ್ನು ರಕ್ಷಿಸಲಾಗಿದೆ. ಗಂಗೋತ್ರಿಯಿಂದ 35 ಜನರನ್ನು ಕರೆದೊಯ್ಯುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.
VIDEO | SDRF carries out rescue operation after a bus fell into a gorge in Uttarakhand's Uttarkashi. pic.twitter.com/884Ow7MFXq
— Press Trust of India (@PTI_News) August 20, 2023
![]() |
![]() |
![]() |
![]() |
![]() |
[ays_poll id=3]