State Newsಗೋರೇಬಾಳ ಗ್ರಾಮಕ್ಕೆ ಬಂದ ರೈಲು ಗ್ರಾಮದ ಮುಖಂಡರಿಂದ ಪೂಜೆNeelakantha Swamy8 months agoಸಿಂಧನೂರು : ತಾಲೂಕಿಗೆ ರೈಲು ಬರುವ ಸಾರ್ವಜನಿಕರ ಕನಸು ಇದೀಗ ನನಸಾಗುವ ಕಾಲ ಹತ್ತಿರ ಬಂದಾಗಿದೆ. ಗಂಗಾವತಿಯಿಂದ ಗೊರೇಬಾಳ ಕ್ಯಾಂಪಿನ ವರೆಗೆ ಇಂದು ಗೂಡ್ಸ್ ಟ್ರೈನ್ ಆಗಮಿಸಿದ್ದು,...