
ರಾಯಚೂರು : ನಗರದ ಮಡ್ಡಿಪೇಟೆ ಬಡಾವಣೆಯಲ್ಲಿ ಲಕ್ಷ್ಮೀನರಸಿಂಹ ಸ್ವಾಮಿಯ ರಜತ ಮೂರ್ತಿ ನಗರದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಮಾಡಿ ವಿಶೇಷ ಪೂಜೆಗಳೊಂದಿಗೆ ಪ್ರತಿಷ್ಠಾಪನೆ ಮಾಡಲಾಯಿತು.
ನಗರದ ಮಡ್ಡಿಪೇಟೆ ಬಡಾವಣೆಯಲ್ಲಿ ಇರುವ ಚಂದ್ರಮೌಳೇಶ್ಬರ ದೇವಸ್ಥಾನದಲ್ಲಿ ಶ್ರೀ ಚಿಲ್ಲಿಮಾನ್ ಲಕ್ಷ್ಮೀನರಸಿಂಹ ಸ್ವಾಮಿಯ 2 ಕೆಜಿಯ ತೂಕದ ರಜತ ಮೂರ್ತಿಯನ್ನು ಇಂದು ನಗರದ ಮಡ್ಡಿಪೇಟೆ ಬಡಾವಣೆಯ ವಾರ್ಡ್ ನಂ 22ರಲ್ಲಿ ಶ್ರೀ ಚಿಲ್ಲಿಮಾನ್ ಲಕ್ಷ್ಮೀನರಸಿಂಹ ಸ್ವಾಮಿಯ 2 ಕೆಜಿಯ ತೂಕದ ರಜತ ಮೂರ್ತಿಯನ್ನು ದೇವಸ್ಥಾನದ ಸಮಿತಿಯ ವತಿಯಿಂದ ನಿರ್ಮಿಸಿ ಚಂದ್ರಮೌಳೇಶ್ಬರ ದೇವಸ್ಥಾನದಲ್ಲಿ ಮೂರ್ತಿಗೆ ರುದ್ರಾಭಿಷೇಕ ಮಹಾಪೂಜೆಯನ್ನು ಸಮಿತಿಯವರ ನೇತೃತ್ವದಲ್ಲಿ ನೆರವೇರಿಸಲಾಯಿತು. ನಂತರ ಭವ್ಯ ಮೆರವಣಿಗೆಯ ಮೂರ್ತಿಯನ್ನು ಮೆರೆಸಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.
![]() |
![]() |
![]() |
![]() |
![]() |
[ays_poll id=3]