ಶಾಲೆಗೆ ಬಾರದ ಶಿಕ್ಷಕರು : ವಿದ್ಯಾರ್ಥಿ, ಪಾಲಕರಿಂದ ಪ್ರತಿಭಟನೆ..

K 2 Kannada News
ಶಾಲೆಗೆ ಬಾರದ ಶಿಕ್ಷಕರು : ವಿದ್ಯಾರ್ಥಿ, ಪಾಲಕರಿಂದ ಪ್ರತಿಭಟನೆ..
WhatsApp Group Join Now
Telegram Group Join Now

K2kannadanews.in

parents protest ಲಿಂಗಸುಗೂರು : ತಾಲ್ಲೂಕಿನ ಸರ್ಕಾರಿ ಶಾಲೆಗೆ (government school) ಶಿಕ್ಷಕರು ಸರಿಯಾದ ಸಮಯಕ್ಕೆ (time) ಬಾರದ ಹಿನ್ನೆಲೆ,  ಶಾಲೆ‌ ಎದುರು (In front of school)  ಗ್ರಾಮಸ್ಥರು ಪಾಲಕರು (Parents) ಜಮಾಯಿಸಿ ಆಕ್ರೋಶ ಹೊರಹಾಕಿರುವ ಘಟನೆ ನಾಗಲಾಪುರ ಗ್ರಾಮದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ನಾಗಲಾಪುರ ಗ್ರಾಮದಲ್ಲಿ ಘಟನೆ ನಡೆಸಿದ್ದು. ಶಾಲೆಯ ಶಿಕ್ಷಕರು (Teachers), ಸಿಬ್ಬಂದಿ (Staff) ವಿರುದ್ಧ ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದಾರೆ. ನಾಗಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಪರದಾಡುವ ಪರಿಸ್ಥಿತಿ ಎದುರಾಗಿದೆ. 2024-25 ಅವಧಿಯ ಶಾಲೆ ಶುರುವಾದ (Reopen) ಬಳಿಕ ಸರಿಯಾದ ಸಮಯಕ್ಕೆ ಶಿಕ್ಷಕರು ಬರುತ್ತಿಲ್ಲ ಎಂಬುದು ವಿದ್ಯಾರ್ಥಿ (Students) ಮತ್ತು ಪಾಲಕರ  ಆರೋಪವಾಗಿದೆ. ಸಮಯಕ್ಕೆ ಸರಿಯಾಗಿ ಬಾರದ ಹಿನ್ನೆಲೆ ಸೂಕ್ತ ಕಲಿಕೆ-ಪಾಠಗಳಿಲ್ಲದೇ ಮಕ್ಕಳ ಶಾಲೆಗೆ ಹೋಗುತ್ತಿಲ್ಲ ಎಂಬ ಕಾರಣಕ್ಕೆ, ಶಾಲೆ ಬಳಿ ಪಾಲಕರು ಜಮಾಯಿಸಿ ಶಿಕ್ಷಕರು, ಸಿಬ್ಬಂದಿ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

WhatsApp Group Join Now
Telegram Group Join Now
Share This Article