K2kannadanews.in
Milk heat to vessel : ಪ್ರತಿನಿತ್ಯ ನಮ್ಮ ನಿಮ್ಮೆಲ್ಲರ ಮನೆಯಲ್ಲೂ ಕೂಡ ಹಾಲು ಪ್ರಮುಖ ಪಾತ್ರ ವಹಿಸುತ್ತದೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅವಶ್ಯಕತೆ ಇರುವ ಹಾಲು ಆದರೆ ಈ ಹಾಲನ್ನ ಯಾವ ಪಾತ್ರೆಯಲ್ಲಿ ಕಾಸಿದ್ದರೆ ಉತ್ತಮ ಅನ್ನೋದೇ ಪ್ರಶ್ನೆ.
ಸಾಮಾನ್ಯವಾಗಿ ನಾವು ನೀವೆಲ್ಲ ಸ್ಟೀಲ್ ಅಥವಾ ಸಿಲ್ವರ್ ಪಾತ್ರೆಯಲ್ಲಿ ಹಾಲು ಕಾಯಿಸುವುದು ವಾಡಿಕೆ. ಆದ್ರೆ ಇಲ್ಲಿ ಹಾಲು ಕಾಯಿಸಲು ಎರಡು ಪಾತ್ರೆಗಳು ಪ್ರಮುಖ ವಹಿಸುತ್ತವೆ. ಹೇಗೆ ಏನು ಪಾತ್ರ ಅನ್ನೋದು ನೋಡೋಣ.
ತಾಮ್ರದ ಪಾತ್ರೆಯಲ್ಲಿ ಕಾಯಿಸಿದ ಹಾಲು ಸೇವಿಸುವುದರಿಂದ ವೀರ್ಯವೃದ್ಧಿಯಾಗುತ್ತದೆ..
ಕಂಚಿನ ಪಾತ್ರೆಯಲ್ಲಿ ಕಾಯಿಸಿದ ಹಾಲು ತ್ರಿದೋಷ ಹರಣವಾಗುತ್ತದೆ.
ಬೆಳ್ಳಿಯ ಪಾತ್ರೆಯಲ್ಲಿ ಹಾಲನ್ನು ಕುಡಿಯುವುದರಿ ಆಯಸ್ಸು ವೃದ್ಧಿಯಾಗುತ್ತದೆ.
ಚಿನ್ನದ ಪಾತ್ರೆಯಲ್ಲಿ ಹಾಲು ಸೇವಿಸಿದರೆ ಮುಪ್ಪು ನಿಧಾನವಾಗಿ ಬಳಿ ಸೇರುತ್ತದೆ.
ಆದ್ರೆ ಮಣ್ಣಿನ ಪಾತ್ರೆಯಲ್ಲಿ ಹಾಲು ಕಾಯಿಸುವುದೂ ಮತ್ತು ಅದನ್ನು ಸೇವಿಸುವುದೂ ಎಲ್ಲದಕ್ಕಿಂತ ಶ್ರೇಷ್ಠಾತಿ ಶ್ರೇಷ್ಠ. ದೇಹ ಪುಷ್ಟಿಯ ಜೊತೆಗೆ ಶರೀರದಲ್ಲಿರುವ ಅನೇಕದೋಷಗಳು ದೂರವಾಗುತ್ತದೆ.