ಪ್ರತಿನಿತ್ಯ ಸೇವಿಸಿ ಬದಾಮಿ : ಅದರಿಂದಾಗುವ ಲಾಭ ಅಷ್ಟಿಷ್ಟಲ್ಲ..!

K 2 Kannada News
ಪ್ರತಿನಿತ್ಯ ಸೇವಿಸಿ ಬದಾಮಿ : ಅದರಿಂದಾಗುವ ಲಾಭ ಅಷ್ಟಿಷ್ಟಲ್ಲ..!
WhatsApp Group Join Now
Telegram Group Join Now

K2kannadanews.in

Health tips : ನಮ್ಮ ಆರೋಗ್ಯ (Health) ನಿಯಂತ್ರಣಕ್ಕೆ (Control) ಮತ್ತು ವೃದ್ಧಗೆ ಅಡುಗೆ ಮನಯಲ್ಲೆ (Home) ಸಾಕಷ್ಟು ಪದಾರ್ಥಗಳಿವೆ. ಬಾದಾಮಿ (Almonds) ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅದ್ರಲ್ಲೂ ನೀರಿನಲ್ಲಿ (Watt) ನೆನೆಸಿದ ಬಾದಾಮಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ (Body) ಹಲವಾರು ಪ್ರಯೋಜನಗಳನ್ನು (Advantage) ನೀಡುತ್ತದೆ. ಅದೇನು ಗೊತ್ತಾ..

ಹೌದು ನೀರಿನಲ್ಲಿ ನೆನೆಸಿ ತಿನ್ನುವುಸದರಿಂದ ಬಾದಾಮಿಯು ರಕ್ತದಲ್ಲಿನ (Blood) ಸಕ್ಕರೆ ಮಟ್ಟವನ್ನು ನಿಯಂತ್ರಿಸಲು (Control sugar) ಸಹ ಸಹಾಯ ಮಾಡುತ್ತದೆ. ಇದರಲ್ಲಿರುವ ಮೆಗ್ನೀಸಿಯಮ್ ಇನ್ಸುಲಿನ್ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ. ತ್ವಚೆಯನ್ನು ತಾಜಾವಾಗಿರಿಸುಲು ಬಾದಾಮಿ ಸಹಾಯ ಮಾಡುತ್ತದೆ.

ವಿಟಮಿನ್‌ಗಳು (Vitamin), ಆ್ಯಂಟಿಆಕ್ಸಿಡೆಂಟ್‌ಗಳು (Anty accident), ಕ್ಯಾಲ್ಸಿಯಂ (Calcium) ಮತ್ತು ರಂಜಕ ಬಾದಾಮಿಯಲ್ಲಿ ಹೇರಳವಾಗಿವೆ. ಇವು ಚರ್ಮದ ಕಾಂತಿಯನ್ನು ದ್ವಿಗುಣಗೊಳಿಸುತ್ತದೆ. ಇದರಿಂದಾಗಿ ಚರ್ಮವು ಸದಾ ಕಾಂತಿಯುತವಾಗಿ ಕಾಣುತ್ತದೆ. ಮೂಳೆಗಳನ್ನು ಬಲಪಡಿಸುವಲ್ಲಿ ಬಾದಾಮಿ ಪ್ರಮುಖ ಪಾತ್ರವನ್ನು ವಯಿಸುತ್ತದೆ.

ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಬಾದಾಮಿ ತುಂಬಾ ಉಪಯುಕ್ತ. ಇದು ಜೀರ್ಣಕ್ರಿಯೆ, ಹೃದಯವನ್ನು ಆರೋಗ್ಯ ವಾಗಿರಿಸಲು ತುಂಬಾ ಸಹಾಯ ಮಾಡುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಬಾದಾಮಿಯನ್ನು ಪ್ರತಿದಿನ ಸೇವಿಸಬೇಕು. ಬಾದಾಮಿ ತಿನ್ನುವುದರಿಂದ ಕೊಬ್ಬು ಹೆಚ್ಚಾಗುವುದಿಲ್ಲ, ರೋಗ ನಿರೋಧಕ ಶಕ್ತಿಯೂ ಸಹ ದ್ವಿಗುಣಗೊಳ್ಳುತ್ತದೆ. ಪ್ರತಿದಿನ ಬಾದಾಮಿ ತಿಂದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

WhatsApp Group Join Now
Telegram Group Join Now
Share This Article