ಲವಂಗದ ಕಷಾಯವು ಸಕ್ಕರೆ ಮಟ್ಟ ನಿಯಂತ್ರಿಸಲು ತುಂಬಾ ಉಪಯುಕ್ತ..

K 2 Kannada News
ಲವಂಗದ ಕಷಾಯವು ಸಕ್ಕರೆ ಮಟ್ಟ ನಿಯಂತ್ರಿಸಲು ತುಂಬಾ ಉಪಯುಕ್ತ..
WhatsApp Group Join Now
Telegram Group Join Now

K2kannadanews.in

Clove water health benefits: ಸಾಕಷ್ಟು ಔಷಧೀಯ (Madison) ಗುಣಗಳನ್ನು ಹೊಂದಿರುವ ಲವಂಗದ ಕಷಾಯವು ಸಕ್ಕರೆ ಮಟ್ಟವನ್ನು (sugar level) ನಿಯಂತ್ರಿಸಲು ತುಂಬಾ ಉಪಯುಕ್ತವಾಗಿದೆ (use control). ಇದರ ಒಂದು ಗುಣಲಕ್ಷಣವೆಂದರೆ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು. ಹಾಗಾದರೆ ಮಧುಮೇಹಿಗಳು ಲವಂಗವನ್ನು ಹೇಗೆ ಬಳಸಬಹುದು ಎಂದು ತಿಳಿಯೋಣ

Cloves have a good amount of manganese, vitamin K, and fibre. Photo: iStock/ELAKSHI CREATIVE BUSINESS

ಲವಂಗದ ಕಷಾಯವು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ತುಂಬಾ ಉಪಯುಕ್ತವಾಗಿದೆ. ಇದಕ್ಕಾಗಿ 8-10 ಲವಂಗವನ್ನು ಒಂದು ಲೋಟ (Glass) ನೀರಿನಲ್ಲಿ ಕುದಿಸಿ (Boiled). ನಂತರ, ನೀರನ್ನು ಫಿಲ್ಟರ್ (Filter) ಮಾಡಿ ಮತ್ತು ಸ್ವಲ್ಪ ತಣ್ಣಗಾದ ನಂತರ ಕುಡಿಯಿರಿ. ಮಧುಮೇಹಿಗಳು ಲವಂಗ ನೀರನ್ನು (clove water) ಕುಡಿಯಬಹುದು. ಇದಕ್ಕಾಗಿ ಪ್ರತಿದಿನ ರಾತ್ರಿ (Every night) ಮಲಗುವ ಮುನ್ನ 4-5 ಲವಂಗವನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಮುಂದೆ ಬೆಳಗ್ಗೆ (early morning) ಬೇಗ ಎದ್ದು ಖಾಲಿ ಹೊಟ್ಟೆಯಲ್ಲಿ (empty stomach) ಈ ನೀರನ್ನು ಕುಡಿಯಿರಿ. ಅಲ್ಲದೇ ಒಂದು ಲವಂಗವನ್ನು ಆಗ್ಗಾಗೆ ಬಾಯಲ್ಲಿ ಇಟ್ಟುಕೊಳ್ಳುತ್ತಿರಿ.‌

ಹೀಗೆ ಕೆಲವು ದಿನಗಳ (some days) ಕಾಲ ಮಾಡಿದರೆ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಲವಂಗವನ್ನು ನೀವು ಇಷ್ಟಪಡುವ ರೀತಿಯಲ್ಲಿ ಸೇವಿಸಿ. ಅದರಲ್ಲಿರುವ ಗುಣಗಳು ಸ್ವಲ್ಪವೂ ಕಡಿಮೆಯಾಗುವುದಿಲ್ಲ. ಆದ್ದರಿಂದ ಇದನ್ನು ಆಹಾರದಲ್ಲಿ (Food) ಮಸಾಲೆಯಾಗಿಯೂ ಬಳಸಬಹುದು. ಇದು ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

WhatsApp Group Join Now
Telegram Group Join Now
Share This Article