ಪಾಕಿಸ್ಥಾನ ತಂಡಕ್ಕೆ ಇದೆಂಥಾ ಟ್ರೋಲ್ ಗುರುವೇ..!

K 2 Kannada News
ಪಾಕಿಸ್ಥಾನ ತಂಡಕ್ಕೆ ಇದೆಂಥಾ ಟ್ರೋಲ್ ಗುರುವೇ..!
WhatsApp Group Join Now
Telegram Group Join Now

K2kannadanews.in

Viral video : ಪಾಕ್​ ತಂಡವನ್ನು(Pakistan Team Troll) ಸ್ವತಃ ತವರಿನ ಅಭಿಮಾನಿಗಳು ಸೇರಿ ಭಾರತೀಯ(India fans troll Pakistan cricket team) ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ.

ಯುಎಸ್ಎ ನಲ್ಲಿ ನಡೆದ ಮೊದಲ ಹಂತದ ಟಿ20 ಪಂದ್ಯಾವಳಿಯಲ್ಲಿ, ಪಾಕಿಸ್ತಾನ ತಂಡವು ಭಾರತ, ಯುಎಸ್ಎ ವಿರುದ್ಧ ಹೀನಾಯವಾಗಿ ಸೋತು, ಟೂರ್ನಮೆಂಟ್ ನಿಂದ ಹೊರ ಬೀಳುತ್ತಿದ್ದಂತೆ ಸ್ವತಃ ಪಾಕಿಸ್ತಾನ ಅಭಿಮಾನಿಗಳೇ, ತಂಡದ ಆಟಗಾರರ ವಿರುದ್ಧ ಟ್ರೋಲ್ ಮಾಡಿದ್ದಾರೆ. ಇದೀಗ ಒಂದು ಟ್ರೋಲ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿ ಟ್ರೆಂಡ್ ಆಗಿ ಬದಲಾಗಿವೆ.

WhatsApp Group Join Now
Telegram Group Join Now
Share This Article