ರಾಯಚೂರು ಜಿಲ್ಲೆ ಸೇರಿ ರಾಜ್ಯಾದ್ಯಂತ ಇನ್ನೂ ಒಂದು ವಾರಗಳ ಕಾಲ ಮಳೆ..

K 2 Kannada News
ರಾಯಚೂರು ಜಿಲ್ಲೆ ಸೇರಿ ರಾಜ್ಯಾದ್ಯಂತ ಇನ್ನೂ ಒಂದು ವಾರಗಳ ಕಾಲ ಮಳೆ..
Oplus_131072
WhatsApp Group Join Now
Telegram Group Join Now

K2kannadanews.in

Brisk Monsoon ರಾಯಚೂರು : ಕಳೆದ ಎರಡು ದಿನಗಳಿಂದ (Days) ಜಿಲ್ಲೆಯಾದ್ಯಂತ (District) ಮಳೆಯಾಗುತ್ತಿದ್ದು (Rain) ಬಿಸಿಲನಾಡು ಇದೀಗ ಮಲೆನಾಡಾಗಿ ಪರಿವರ್ತನೆಯಾಗಿದೆ. ಇದೇ ಒಂದು ವಾತಾವರಣ ಇನ್ನೂ ಒಂದು ವಾರಗಳ (1 week) ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ (Karnataka) ಮತ್ತೆ ಮುಂಗಾರು ಚುರುಕಾಗುತ್ತಿದೆ. ಸೆಪ್ಟೆಂಬರ್ 1 ರಿಂದ ಒಂದು ವಾರಗಳ ಕಾಲ ಕರ್ನಾಟಕದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Weather deportment) ಮುನ್ಸೂಚನೆ ನೀಡಿದೆ. ಈಗಾಗಲೇ ಕಳೆದ ಎರಡು ಮೂರು ದಿನಗಳಿಂದ ಉತ್ತಮ ಮಳೆಯಾಗಿದ್ದು ಮೋಡಕವಿಧ ವಾತಾವರಣ ತಣ್ಣನೆ ಗಾಳಿಯಿಂದ ಜಿಲ್ಲೆಯ ಸಾರ್ವಜನಿಕರು (People) ಮನೆ ಬಿಟ್ಟು ಹೊರಬರದಂತೆ ಮಾಡಿದೆ.

ಆದರೆ ಒಂದು ವಾತಾವರಣ ಮುಂದುವರಿಯಲಿದ್ದು ರಾಜ್ಯದ, ರಾಯಚೂರು (Raichur), ಕಲಬುರ್ಗಿ (Kalburgi), ಬೀದರ್ (bidar), ಕೊಪ್ಪಳ (kopala), ಯಾದಗಿರಿ (Yadgiri), ಬಳ್ಳಾರಿ (ballary), ಉತ್ತರ ಕನ್ನಡ (Uthar Kannada), ಉಡುಪಿ (udupi), ದಕ್ಷಿಣ ಕನ್ನಡ (Dakshina Kannada), ವಿಜಯಪುರ (Vijaypura), ಶಿವಮೊಗ್ಗ (shivamogga), ಚಿಕ್ಕಮಗಳೂರು (chikkamagluru) ಕೊಡುಗೆನಲ್ಲಿ (Kodagu) ಹೆಚ್ಚು ಮಳೆ ಆಗಲಿದೆ ಎಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

WhatsApp Group Join Now
Telegram Group Join Now
Share This Article