ರಸ್ತೆ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ : ಸಾರಿಗೆ ಇಲಾಖೆ ವಿರುದ್ಧ ಅಸಮಧಾನ..

K 2 Kannada News
ರಸ್ತೆ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ : ಸಾರಿಗೆ ಇಲಾಖೆ ವಿರುದ್ಧ ಅಸಮಧಾನ..
WhatsApp Group Join Now
Telegram Group Join Now

K2kannadanews.in

Students Protest ಮಾನ್ವಿ : ಬಸ್ ನಿಲ್ಲಿಸಲು (Bus stop) ಚಾಲಕರು (Driver) ಹಿಂದೇಟು ಹಾಕುತ್ತಿರುವ ಹಿನ್ನಲೆ ಶಾಲೆಗೆ (School) ಹೋಗಲು ತಡವಾದ (Late) ಕಾರಣ, ಬಸ್ ಚಾಲಕರ ನಡೆ ಖಂಡಿಸಿ ವಿದ್ಯಾರ್ಥಿಗಳು (Students) ಪ್ರತಿಭಟನೆ ಮಾಡಿದ ಘಟನೆ ಕಪಗಲ್ ಗ್ರಾಮದ ಬಳಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ತಾಲ್ಲೂಕಿನ ಕಪಗಲ್ ಗ್ರಾಮದ ಬಳಿ ರಸ್ತೆತಡೆದು (blocking the road) ಪ್ರತಿಭಟನೆ ಮಾಡಿದ ಘಟನೆ ನಡೆದಿದ್ದು. ನೂರಾರು ವಿದ್ಯಾರ್ಥಿಗಳಿಂದ ನಡುರಸ್ತೆಯಲ್ಲಿ ಕುಳಿತಿದ್ದಾರೆ. ಶಾಲೆಗೆ ಹೋಗಲು ಬಸ್ ನಿಲ್ಲಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾನ್ ಸ್ಟಾಪ್ (Non stop bus) ಬಸ್ ಗಳಿಂದ ನಮಗೆ ತೊಂದರೆ ಆಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಬಸ್ ನಿಲ್ಲಿಸದಿದ್ದರೆ ಹೋರಾಟ.

WhatsApp Group Join Now
Telegram Group Join Now
Share This Article