K2kannadanews.in
Crime News ಲಿಂಗಸುಗೂರು : ಸುಮಾರು 40 ಮಾತ್ರೆಗಳನ್ನು (40 Tablet’s) ತೆಗೆದುಕೊಂಡು ಅಕ್ಷರ ದಾಸೋಹ ಅಧಿಕಾರಿ (Officer) ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ (attempted suicide)
ಘಟನೆ ಲಿಂಗಸುಗೂರು ಪಟ್ಟಣದಲ್ಲಿ ಜರುಗಿದೆ.
ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ಪಟ್ಟಣದಲ್ಲಿ ಘಟನೆ ಜರುಗಿದೆ. ಮೇಲಾಧಿಕಾರಿಗಳ (Higher officers) ಕಿರುಕುಳಕ್ಕೆ ಬೇಸತ್ತು, ಸುಮಾರು 40 ಕ್ಕೂ ಹೆಚ್ಚು ಟಾಬ್ಲೇಟ್ ಗಳ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ ಎಂಬ ಶಂಕೆ (Dought) ವ್ಯಕ್ತವಾಗಿದೆ. ಮೌನೇಶ್ ಕಂಬಾರ (Monesh kumbar) ಲಿಂಗಸುಗೂರು ತಾಲೂಕಿನ ಅಕ್ಷರ ದಾಸೋಹದ ನಿರ್ದೇಶಕರಾಗಿದ್ದರು (Director).1 ತಿಂಗಳು ಹಿಂದಷ್ಟೇ (Last month appointed) ಸಹಾಯ ನಿರ್ದೇಶಕರಾಗಿ ನೇಮಕಗೊಂಡಿದ್ದರು ಮೌನೇಶ್. ಏಕಾಏಕಿ ಕಚೇರಿಯಿಂದ ಒಂದು ಮಟ್ಟಿಗೆ ರಜೆ (leave) ಪಡೆದಿದ್ದ ಮೌನೇಶ, ಮನೆಯಲ್ಲೇ (Home) ಟ್ಯಾಬ್ಲೆಟ್ ಗಳನ್ನ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ.
ಮೌನೇಶ ಅವರು ಕೆಲಸ ಜತೆ ಸಮಾಜಮುಖಿ (Social worker) ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು, ಅಲ್ಲದೆ ಕೆಲಸ ಮಾಡಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ (Students) ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು (favorite teacher). ಸರಕಾರಿ ಶಾಲೆಗಳ ಬಗ್ಗೆ ವಿಶೇಷ ಕಾಳಜಿಯನ್ನ ಹೊಂದಿದ್ದ ವ್ಯಕ್ತಿಯಾಗಿದ್ದರು. ಪ್ರಾಥಮಿಕವಾಗಿ ಲಿಂಗಸಗೂರಿನ ಖಾಸಗಿ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ (Ballary) ರವಾನಿಸಿರೋ ವೈದ್ಯರು. ಲಿಂಗಸಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆಸಿದೆ.