ಲಿಂಗಸುಗೂರುನಲ್ಲಿ ಭಾರಿ ಮಳೆ : ಮನೆಗೆ ನುಗ್ಗಿದ ನೀರು..

K 2 Kannada News
ಲಿಂಗಸುಗೂರುನಲ್ಲಿ ಭಾರಿ ಮಳೆ : ಮನೆಗೆ ನುಗ್ಗಿದ ನೀರು..
WhatsApp Group Join Now
Telegram Group Join Now

K2kannadanews.in

Heavy rain ಲಿಂಗಸೂಗೂರು : ಲಿಂಗಸ್ಗೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮನೆಗಳಿಗೆ ನೇರ ನುಗಿದೆ. ಏಕಾಏಕಿ ನೀರು ಮನೆಗೆಲು ಗಿಡ ಹಿನ್ನೆಲೆಯಲ್ಲಿ ನಿವಾಸಿಗಳು ಕಂಗಾಲಾಗಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಅಲ್ಪಮಟ್ಟಿಗೆ ಮಣಿಯಾಗಿತ್ತು ಇಂದು ಇದಕ್ಕಿದಂತೆ ಲಿಂಗಸುಗೂರು ಪಟ್ಟಣದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಏಕಾಯಕಿ ನೀರು ಬಂದ ಹಿನ್ನೆಲೆಯಲ್ಲಿ ಮನೆಗಳಿಂದ ದವಸಾ ಧಾನ್ಯಗಳು ನೀರುಪಾಲಾಗಿದೆ.

 

 

WhatsApp Group Join Now
Telegram Group Join Now
Share This Article