K2kannadanews.in
Darveshi company ರಾಯಚೂರು : ಟ್ರೇಡಿಂಗ್ ಕಂಪನಿಯಲ್ಲಿ (Treading company) ಹಣ ಹೂಡಿಕೆ (Invest money) ಮಾಡಿದ್ದ ವ್ಯಕ್ತಿಯೋರ್ವ ರೈಲು ಹಳಿ (Railway track) ಮೇಲೆ ಕುಳಿತು ನನ್ನ ಸಾವಿಗೆ ದರ್ವೇಶ ಕಂಪನಿಯೇ ಕಾರ ನಾನು 8 ಲಕ್ಷ (lack) ಹಣ ಹೂಡಿಕೆ ಮಾಡಿದ್ದೆ, ಆದರೆ ಆ ಹಣ ವಾಪಸ್ (Return) ಕೊಡುತ್ತಾರೆ ಎಂಬ ನಂಬಿಕೆ (Believe) ಇಲ್ಲ ಹಾಗಾಗಿ ನಾನು ಸತ್ತರೆ ನನ್ನ ಸಾವಿಗೆ ಈ ಕಂಪನಿ ಕಾರಣ ಎಂದು ಅಸಮಾಧಾನ ಹೊರಹಾಕಿದ್ದಾನೆ.
ನಿನ್ನೆಯಷ್ಟೇ ಓರ್ವ ವ್ಯಕ್ತಿ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಮತ್ತೊಬ್ಬ ವ್ಯಕ್ತಿ ತುಂಬಿ ಹರಿಯುತ್ತಿದ ಕೃಷ್ಣಾ ನದಿ ಸೇತುವೆ ಮೇಲೆ ನಿಂತು ಸಾಯುವುದಾಗಿ ಆಳಲು ತೋಡಿಕೊಂಡಿದ್ದ. ಅದೆಷ್ಟೊ ಬಡ ಮತ್ತು ಮಧ್ಯಮ ವರ್ಗದವರ ಸಂತೋಷವನ್ನು ಕಿತ್ತುಕೊಂಡಿದೆ ಈ ಒಂದು ಟ್ರೇಡಿಂಗ್ ಕಂಪನಿ ಎಂದರೆ ತಪ್ಪಾಗಲಿಕ್ಕಿಲ್ಲ.