ಕಾಂಗ್ರೇಸ್ ಸರಕಾರದ ವಿರುದ್ಧ ಚಿಪ್ಪು ತೋರಿಸಿ ಬಿಜೆಪಿ ಪ್ರತಿಭಟನೆ..

K 2 Kannada News
ಕಾಂಗ್ರೇಸ್ ಸರಕಾರದ ವಿರುದ್ಧ ಚಿಪ್ಪು ತೋರಿಸಿ ಬಿಜೆಪಿ ಪ್ರತಿಭಟನೆ..
WhatsApp Group Join Now
Telegram Group Join Now

K2kannadanews.in

Political News ರಾಯಚೂರು : ಪೆಟ್ರೋಲ್ (petrol) ಮತ್ತು ಡೀಸೆಲ್ (Diesel) ಬೆಲೆ ಹೆಚ್ಚಿಸಿರುವ (Price hike) ಕಾಂಗ್ರೆಸ್ ಸರಕಾರದ (Congress) ವಿರುದ್ಧ ಬಿಜೆಪಿ (BJP) ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿ ಅಸಮಧಾನ ಹೊರಹಾಕಿದೆ.

ರಾಯಚೂರು (Raichur) ನಗರದ ಅಂಬೇಡ್ಕರ್ ವೃತ್ತದಲ್ಲಿ ಇಂದು ರಾಯಚೂರು ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆ ಮಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಲಾಯಿತು. ಲೋಕಸಭೆ ಚುನಾವಣೆ (MP election) ಬೆನ್ನಲೇ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ತೆರಿಗೆ (Tax) ಹೆಚ್ಚಿಸಿದ ರಾಜ್ಯ ಸರ್ಕಾರದ (State government) ಕ್ರಮ ವಿರೋಧಿಸಿ, ಕೂಡಲೇ ತೈಲ ದರ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಲೆ ಏರಿಕೆ ಮತ್ತು ತೆರಿಗೆ ಹೆಚ್ಚಳವನ್ನು ರಾಜ್ಯದ ಜನರಿಗೆ ಕೊಡುಗೆಯಾಗಿ (Gift) ನೀಡಿದೆ. ಆಸ್ತಿ ತೆರಿಗೆ ಹೆಚ್ಚಳ, ಕುಡಿಯುವ (drinking water) ನೀರಿನ ದರ ಏರಿಕೆ, ವಿದ್ಯುತ್ (Electricity) ದರ ಏರಿಕೆ, ವಾಹನಗಳ (Vehicle) ತೆರಿಗೆ, ಆಸ್ತಿ (Land tax) ತೆರಿಗೆ ಹೆಚ್ಚಳ ಮಾಡಲಾಗಿದೆ ಎಂದು ದೂರಿದರು.

WhatsApp Group Join Now
Telegram Group Join Now
Share This Article