ಅಪ್ರಾಪ್ತೆ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆಗೆ ಯತ್ನ..

K 2 Kannada News
ಅಪ್ರಾಪ್ತೆ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆಗೆ ಯತ್ನ..
Oplus_0
WhatsApp Group Join Now
Telegram Group Join Now

K2kannadanews.in

rape attempted murder ಲಿಂಗಸುಗೂರು: ಅಪ್ರಾಪ್ತೆ ವಿದ್ಯಾರ್ಥಿನಿ (Underage student)  ಮೇಲೆ ಅತ್ಯಚಾರ (rape) ವೆಸಗಿ ಕೊಲ್ಲಲು ಯತ್ನಸಿದ (attempted murder) ಘಟನೆ ಗುಂಡಸಾಗರ ಗ್ರಾಮದಲ್ಲಿ ಜರುಗಿದೆ.

ಹೌದು ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ಗುಂಡಸಾಗರ ಗ್ರಾಮದ ಹೊರವಲಯದಲ್ಲಿ ಘಟನೆ ಜರುಗಿದ್ದು, ಬಹಿರ್ದೆಸೆಗೆಂದು ಹೋಗಿದ್ದ ವಿದ್ಯಾರ್ಥಿನಿ ಮೇಲೆ,  ಹಲ್ಲೆ (Attacked) ನಡೆಸಿದ ಕಾಮುಕ ಅತ್ಯಾಚಾರ ಎಸಗಿದ್ದಾನೆ, ಈ ವಿಚಾರ ಊರಿನವರಿಗೆ ತಿಳಿಯುತ್ತದೆ ಎಂದು ಬಾಲಕಿಯ (Girl) ಕೊಲೆಗೆ ಪ್ರಯತ್ನ ನಡೆಸಿದ್ದಾನೆ ಎಂದು, ಸಂತ್ರಸ್ತ ಬಾಲಕಿ ನೀಡುದ ದೂರಿನ (FIR) ಮೇರೆಗೆ ಪ್ರಕರಣ ದಾಖಲಿಸಲಾಗಿದೆ (Case registered).

ಅತ್ಯಾಚಾರ ಆರೋಪಿ (Accused) ಬಸವರಾಜ (Basavaraj) ದ್ಯಾವಪ್ಪ ಆದಾಪುರ ಎಂದು ಹೇಳಲಾಗುತ್ತಿದ್ದು, ಘಟನೆ ವಿಚಾರಕ್ಕೆ ದೂರು ದಾಖಲಾಗುತ್ತಿದ್ದಂತೆ ಪೊಲೀಸರು (Police) ತನಿಖೆ ಕೈಗೊಂಡು ಕೆಲವೇ ಗಂಟೆಗಳಲ್ಲಿ ಆರೋಪಿ ಬಸವರಾಜ್ ನನ್ನು ವಶಕ್ಕೆ ಪಡೆದಿದ್ದಾರೆ.

WhatsApp Group Join Now
Telegram Group Join Now
Share This Article