This is the title of the web page
This is the title of the web page
National News

ಆಶಾ ಕಾರ್ಯಕರ್ತರಿಗೂ ಆಯುಷ್ಮಾನ ಭಾರತ ಯೋಜನೆಯ ಅನ್ವಯ


K2kannadanews.in

Union Budget 2024: 2023-24ನೇ ಕೇಂದ್ರ ಬಜೆಟ್ ಮಂಡನೆಯಲ್ಲಿ ಕೇಂದ್ರ ಸರ್ಕಾರದ ಮಹತ್ವ ಯೋಜನೆ ಯಾಗಿರುವ ಆಯುಷ್ಮಾನ್ ಭಾರತ (Ayushmana Bharat) ಯೋಜನೆ ಆಶಾ (Asha workers) ಕಾರ್ಯಕರ್ತರಿಗೂ ಅನ್ವಯ ಮಾಡಿದೆ.

ಕೇಂದ್ರ ಸರ್ಕಾರ (Central government) ಅಂಗನವಾಡಿ (Anganawadi) ಮತ್ತು ಆಶಾ (Asha) ಕಾರ್ಯಕರ್ತರಿಗೆ ಸಿಹಿ ಸುದ್ದಿ (Good news) ನೀಡಿದ. ಇಷ್ಟು ದಿನಗಳ ಕಾಲ ಆಶಾ ಕಾರ್ಯಕರ್ತರಿಗೆ ಆಯುಷ್ಮಾನ್ ಭಾರತ ಯೋಜನೆಯಲ್ಲಿ ಲಾಭ ಪಡೆಯಲು ಅನುಮತಿ ನೀಡಿರಲಿಲ್ಲ ಇದೀಗ ಬಜೆಟ್ನಲ್ಲಿ ಈ ಒಂದು ಯೋಜನೆಗೆ ಆಶಾ ಕಾರ್ಯಕರ್ತರು ಒಳಪಡುತ್ತಾರೆ ಎಂದು ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.


[ays_poll id=3]