ಹಟ್ಟಿಯಲ್ಲಿ ಅಚ್ಚರಿ ಹುಟ್ಟಿಸಿದ ಎರಡು ತಲೆಯ ಕುರಿ..

K 2 Kannada News
ಹಟ್ಟಿಯಲ್ಲಿ ಅಚ್ಚರಿ ಹುಟ್ಟಿಸಿದ ಎರಡು ತಲೆಯ ಕುರಿ..
WhatsApp Group Join Now
Telegram Group Join Now

K2kannadanews.in

2headed sheep ಲಿಂಗಸೂಗೂರು : ಮಾಂಸದ ಮಾರುಕಟ್ಟೆಯಲ್ಲಿ (Meet market) ವ್ಯಾಪಾರಿಗೆ ಎರಡು ತಲೆಯ ಕುರಿಮರಿ ಅಚ್ಚರಿ ಹುಟ್ಟಿಸಿದ ಘಟನೆ ಹಟ್ಟಿ (Hatti) ಪಟ್ಟಣದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಲಿಂಗಸೂಗೂರು (Lingasuguru) ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ಸೋಮವಾರದಂದು (Monday) ಈ ಒಂದು ಘಟನೆ ನಡೆದಿದೆ. ಹಟ್ಟಿಯ ಮಟನ್ ಮಾರ್ಕೆಟ್ ನಲ್ಲಿ ಎಂದಿನಂತೆ ಕುರಿ ಕತ್ತರಿಸುವ ವೇಳೆ, ಮಟನ್ ವ್ಯಾಪಾರಿಗೆ ಆಶ್ಚರ್ಯ ಹುಟ್ಟಿಸಿದೆ. ಕತ್ತರಿಸೊದ ಕುರಿ ಹೊಟ್ಟೆಯಲ್ಲಿ 2 ತಲೆಯ ಕುರಿಮರಿ ಹೊರಬಿದ್ದಿದೆ. ಅಚ್ಚರಿಯೆಂದರೇ ಹೊಟ್ಟೆಯಲ್ಲಿ ಇರುವ ಸಾಮಾನ್ಯವಾಗಿ ಯಾವುದೇ ಮರಿ ಹುಟ್ಟುವ ಮೊದಲು ಹಲ್ಲು ಇರುವುದಿಲ್ಲ ಆದರೆ ಎರಡೂ ತಲೆಯ ವಸುಡುಗಳಲ್ಲಿ ಹಲ್ಲುಗಳಿದ್ದು, ಎರಡು ತಲೆಯನ್ನು ಹೊಂದಿದ್ದು ಅಚ್ಚರಿ ಹುಟ್ಟಿಸಿತ್ತು.

WhatsApp Group Join Now
Telegram Group Join Now
Share This Article