K2kannadanews.in
Attack on police ಲಿಂಗಸುಗೂರು : ಡಕಾಯಿತ (bandits) ಗ್ಯಾಂಗ್ ಹಿಡಿಯಲು ಹೋದ ಸಂದಭದಲ್ಲಿ ಪೊಲೀಸರ (attack on police) ಮೇಲೆ ಕಲ್ಲೂ ತೂರಿ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮೂವರು ಡಕಾಯಿತರನ್ನು ಬಂಧಿಸಿದ ಲಿಂಗಸುಗೂರು ಪೊಲೀಸರು.
ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ಪಟ್ಟಣದಲ್ಲಿ ತಡರತ್ರಿ (late nihgt)ಸರ್ಕಲ್ ಬಳಿ ಘಟನೆ ಜರುಗಿದೆ. ಯಾದಗಿರಿ (Yadgiri) ಮೂಲದ ಮೂರು ಡಕಾಯಿತರಾದ ಕುಮಾರ (35), ಗುರುರಾಜ (25) ಹಾಗೂ ಸುರೇಶ್ (45) ಬಂಧಿಸಲಾಗಿದೆ. ಇನ್ನು ಈ ಐದು ಜನ ಡಕಾಯಿತರ ಮೇಲೆ ಸುಮಾರು 19 ಪ್ರಕರಣಗಳು (cases) ಇದ್ದವು. ಸ್ಕಾರ್ಪಿಯೊ (Scorpio) ವಾಹನದಲ್ಲಿ ಐದು ಜನ ಡಕಾಯಿತರು ಹೋಗುತ್ತಿದ್ದವೇಳೆ, ಲಿಂಗಸುಗೂರು ಸಿಪಿಐ (CPI), ಕ್ರೈಂ (crime)ವಿಭಾಗದ ಸಿಬ್ಬಂದಿಗಳು ಚೀಸ್ (chese) ಮಾಡಿ ಅವರನ್ನು ಬಂಧಿಸುವ ಯತ್ನ ಮಾಡಿದ್ದಾರೆ.
ಡಕಾಯಿತರ ಗ್ಯಾಂಗ್ ಪೊಲೀಸರ ಮೇಲೆ ದಾಳಿ : ಸಿನಿಮೀಯ ರೀತಿಯಲ್ಲಿ ಬಂಧನ..
Attacked by a gang of bandits..
K2kannadanews.in
Attack on police ಲಿಂಗಸುಗೂರು : ಡಕಾಯಿತ (bandits) ಗ್ಯಾಂಗ್ ಹಿಡಿಯಲು ಹೋದ ಸಂದಭದಲ್ಲಿ ಪೊಲೀಸರ (attack on police) ಮೇಲೆ ಕಲ್ಲೂ ತೂರಿ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮೂವರು ಡಕಾಯಿತರನ್ನು ಬಂಧಿಸಿದ ಲಿಂಗಸುಗೂರು ಪೊಲೀಸರು.
ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ಪಟ್ಟಣದಲ್ಲಿ ತಡರತ್ರಿ (late nihgt)ಸರ್ಕಲ್ ಬಳಿ ಘಟನೆ ಜರುಗಿದೆ. ಯಾದಗಿರಿ (Yadgiri) ಮೂಲದ ಮೂರು ಡಕಾಯಿತರಾದ ಕುಮಾರ (35), ಗುರುರಾಜ (25) ಹಾಗೂ ಸುರೇಶ್ (45) ಬಂಧಿಸಲಾಗಿದೆ. ಇನ್ನು ಈ ಐದು ಜನ ಡಕಾಯಿತರ ಮೇಲೆ ಸುಮಾರು 19 ಪ್ರಕರಣಗಳು (cases) ಇದ್ದವು. ಸ್ಕಾರ್ಪಿಯೊ (Scorpio) ವಾಹನದಲ್ಲಿ ಐದು ಜನ ಡಕಾಯಿತರು ಹೋಗುತ್ತಿದ್ದವೇಳೆ, ಲಿಂಗಸುಗೂರು ಸಿಪಿಐ (CPI), ಕ್ರೈಂ (crime)ವಿಭಾಗದ ಸಿಬ್ಬಂದಿಗಳು ಚೀಸ್ (chese) ಮಾಡಿ ಅವರನ್ನು ಬಂಧಿಸುವ ಯತ್ನ ಮಾಡಿದ್ದಾರೆ.
ಈ ವೇಳೆ ಮುಂದೆ ಹೋಗುತ್ತಿದ್ದ ಗಾಡಿ ಏಕೈಕ ರಿವರ್ಸ್ ತಂದು ಪೊಲೀಸ್ ವಾಹನಕ್ಕೆ (vehicle) ಡಿಕ್ಕಿ (dash) ಹೊಡೆದಿದೆ. ತದ ನಂತರ ಜೀಪು ಇಳಿದು ಓಡಿ (ran) ಹೋಗುತ್ತಿದ್ದ ವೇಳೆ, ಪೊಲೀಸರು ಹಿಂದೆ ಬರುವುದನ್ನು ನೋಡಿ ಕಲ್ಲಿನಿಂದ ದಾಳಿ ಮಾಡಿದ್ದಾರೆ. ಯಾವುದಕ್ಕೂ ಜಗ್ಗದ ಪೊಲೀಸರು ಗ್ರಾಮಸ್ಥರ (valleegers) ಸಹಾಯದಿಂದ ಮೂವರನ್ನು ಬಂಧಿಸಿದ್ದಾರೆ. ಇನ್ನು ಸ್ಕಾರ್ಪಿಯೋ ವಾಹನ ವಶಕ್ಕೆ ಪಡೆದು ನೋಡಿದಾಗ ವಾಹನದಲ್ಲಿ ಮಚ್ಚು (long), ತೋಪು, ಕಾರದ ಪುಡಿ ಮತ್ತು ರಾಡ್ (road)ಇಟ್ಟಿದ್ದರು. ಸದ್ಯಕ್ಕೆ ಮೂವರು ಆರೋಪಿಗಳನ್ನ ಪೊಲೀಸ್ ಠಾಣೆಯಲ್ಲಿ ಇರಿಸಿ ವಿಚಾರಣೆ ನಡೆಸಲಾಗಿದೆ. ಈ ಬೆಳೆ ನಾಳೇಬೇಳೆ ಗಾಯಗೊಂಡ ಸಿಬ್ಬಂದಿಗಳಿಗೆ ಕೊಡಲಾಗಿದ್ದು ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಮಾಹಿತಿ ನೀಡಿದ್ದಾರೆ.