This is the title of the web page
This is the title of the web page
Crime News

ಗೋಳಗುಮ್ಮಟ ಮೇಲಿಂದ ಹಾರಿ ಯುವತಿ ಆತ್ಮಹತ್ಯೆ


K2 ನ್ಯೂಸ್ ಡೆಸ್ಕ್ : ವಿಜಯಪುರ ನಗರದ ಗೋಳಗುಮ್ಮಟ್ ಮೇಲಿಂದ ಹಾರಿ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆನ ಡೆದಿದೆ.

19 ವರ್ಷದ ಸೌಂದರ್ಯ ಎಂಬುವ ಬೆಂಗಳೂರು ಮೂಲದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ, ಆದ್ರೇ, ಆತ್ಮಹತ್ಯೆಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸ್ಮಾರಕದ ಗುಮ್ಮಟದ ಮೇಲಿಂದ ಹಾರಿದ ಯುವತಿ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.


[ays_poll id=3]