ರಸ್ತೆ ಮಧ್ಯದಲ್ಲಿ ಯುವಕ ಯುವತಿ ಹೊಡೆದಾಟ..

K 2 Kannada News
ರಸ್ತೆ ಮಧ್ಯದಲ್ಲಿ ಯುವಕ ಯುವತಿ ಹೊಡೆದಾಟ..
WhatsApp Group Join Now
Telegram Group Join Now

K2kannadanews.in

man and woman fight ರಾಯಚೂರು : ಮಟಮಟ ಮಧ್ಯನ (Afternoon)  ಯುವತಿಯೋರ್ವಳು ಯುವಕನ ಕಾಲರ್ (Calar) ಪಟ್ಟಿ ಹಿಡಿದು ಜಾಡಿಸಿ ಒದ್ದ (Kick) ಘಟನೆ ಸ್ಟೇಷನ್ ರಸ್ತೆಯಲ್ಲಿರುವ (station road) ಲೋಕಾಯುಕ್ತ ಪೊಲೀಸ್ ಠಾಣೆ ಮುಂಬಾಗದಲ್ಲಿ ನಡೆದಿದೆ.

 

ಹೌದು ರಾಯಚೂರು (Raichur) ನಗರದ ಲೋಕಾಯುಕ್ತ ಪೊಲೀಸ್ ಠಾಣೆಯ (Lokayuktha police station) ಮುಂಭಾಗದ ನಡುರಸ್ತೆಯಲ್ಲೇ ಯುವಕ ಯುವತಿಯ ಹೊಡೆದಾಡಿಕೊಂಡಿದ್ದು, ಯುವತಿ ವ್ಯಕ್ತಿಗೆ ಕಾಲರ್ ಪಟ್ಟಿ ಹಿಡಿದು ಜಾಡಿಸಿ ಒದ್ದಿದ್ದಾಳೆ. ಜಗಳವಾಡುತ್ತಾ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ‌ದ್ದಾರೆ. ಅಲ್ಲಿನ ಪೊಲೀಸರು ಇಬ್ಬರನ್ನು ಬೈದು ಠಾಣೆಯಿಂದ ಆಚೆ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ. ಪರಸ್ಪರ ಹೊಡೆದಾಟ ದೃಷ್ಯ (Seen) ನೋಡುತ್ತಾ ನಿಂತ ಸಾರ್ವಜನಿಕರು ಜಗಳ ಬಿಡಿಸಲು ಮುಂದಾಗಿಲ್ಲ. ಇಬ್ಬರ ನಡುವೆ ಏನು ಸಂಬಂಧ (Relationship) ಎಂಬುದು ತಿಳಿದು ಬಂದಿಲ್ಲ, ಘಟನೆಯು ಪಶ್ಚಿಮ ಪೊಲೀಸ್ (West police station) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

WhatsApp Group Join Now
Telegram Group Join Now
Share This Article